
6 ತಿಂಗಳ ಬಳಿಕ ರೀ ಒಪನ್ ಆಗ್ತಿದೆ ಕೆ.ಆರ್ ಮಾರುಕಟ್ಟೆ!
ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಬಂದ್ ಆಗಿತ್ತು. ಸದಾ ಗ್ರಾಹಕರು, ವ್ಯಾಪಸ್ಥರು ಸೇರಿದಂತೆ ಲಕ್ಷ ಲಕ್ಷ ಜನರಿಂದ ಗಿಜಿ ಗಿಡುವ ಮಾರ್ಕೆಟ್ ಅನ್‌ಲಾಕ್ ಆದರೂ ಒಪನ್ ಆಗಿರಲಿಲ್ಲ. ಕೊರೋನಾ ಹರಡುವ ಸಾಧ್ಯತೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮತ್ತೆ ಮಾರ್ಕೆಟ್ ಆರಂಭಕ್ಕೆ ಸಿದ್ಧತೆ ಚುರುಕಾಗಿದೆ.
ಬೆಂಗಳೂರು(ಆ.24): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಬಂದ್ ಆಗಿತ್ತು. ಸದಾ ಗ್ರಾಹಕರು, ವ್ಯಾಪಸ್ಥರು ಸೇರಿದಂತೆ ಲಕ್ಷ ಲಕ್ಷ ಜನರಿಂದ ಗಿಜಿ ಗಿಡುವ ಮಾರ್ಕೆಟ್ ಅನ್‌ಲಾಕ್ ಆದರೂ ಒಪನ್ ಆಗಿರಲಿಲ್ಲ. ಕೊರೋನಾ ಹರಡುವ ಸಾಧ್ಯತೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮತ್ತೆ ಮಾರ್ಕೆಟ್ ಆರಂಭಕ್ಕೆ ಸಿದ್ಧತೆ ಚುರುಕಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ