ಪಾದರಾಯನಪುರದ ಇಬ್ಬರು ಯುವಕರಿಗೆ ಸೋಂಕು, ಬೆಂಗಳೂರಿನಲ್ಲಿ ಒಟ್ಟು 3 ಕೇಸ್ ಪತ್ತೆ!
ಪಾದರಾಯನಪುರದ ನಿವಾಸಿಗಳ ಆತಂಕ ಮತ್ತೆ ಹೆಚ್ಚಾಗಿದೆ. ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪುಂಡರು ಜೈಲು ಸೇರುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಪಾದರಾಯನಪುರದ ನಿವಾಸಿಗಳಿಗೆ ಇದೀಗ ಕೊರೋನಾ ಭೀತಿ ಆವರಿಸಿದೆ. ಇದೀಗ ಇಬ್ಬರು ಯುವಕರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಈ ಮೂಲಕ ಬೆಂಗಳೂರಲ್ಲಿ ಒಟ್ಟು 3 ಪ್ರಕರಣಗಳು ಪತ್ತೆಯಾಗಿದೆ.
ಬೆಂಗಳೂರು(ಏ.30): ಪಾದರಾಯನಪುರದ ನಿವಾಸಿಗಳ ಆತಂಕ ಮತ್ತೆ ಹೆಚ್ಚಾಗಿದೆ. ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪುಂಡರು ಜೈಲು ಸೇರುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಪಾದರಾಯನಪುರದ ನಿವಾಸಿಗಳಿಗೆ ಇದೀಗ ಕೊರೋನಾ ಭೀತಿ ಆವರಿಸಿದೆ. ಇದೀಗ ಇಬ್ಬರು ಯುವಕರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಈ ಮೂಲಕ ಬೆಂಗಳೂರಲ್ಲಿ ಒಟ್ಟು 3 ಪ್ರಕರಣಗಳು ಪತ್ತೆಯಾಗಿದೆ.