Asianet Suvarna News Asianet Suvarna News

1824ರಲ್ಲಿ ಬ್ರಟಿಷರ ವಿರುದ್ಧ ತೊಡೆತಟ್ಟಿ ನಿಂತ ಸಂಗೊಳ್ಳಿ ರಾಯಣ್ಣ; ಈಗಲೂ ಬದುಕ್ಕಿದ್ದಾನೆ ಕ್ರಾಂತಿವೀರ!

ಬ್ರಟೀಷರ ವಿರುದ್ಧ ತೊಡೆತಟ್ಟಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೋಸದ ಬಲೆ ಬಿದ್ದು ನೇಣುಗಂಬ ಏರಬೇಕಾಯಿತು. ಸಂಗೂಳ್ಳಿ ಊರಿನ ಆಲದ ಮರಕ್ಕೆ ನೇಣುಹಾಕಲಾಗಿತ್ತು. 4 ತಲೆಮಾರಿನ ಬಳಿಕವೂ ಸಂಗೊಳ್ಳಿ ರಾಯಣ್ಣ ಇಡೀ ಊರನ್ನೇ ಕಾಪಾಡುತ್ತಿದ್ದಾನೆ.  ಆಲದ ಮರದ ಕೆಳಗೆ ಸಂಗೊಳ್ಳಿ ರಾಯಣ್ಣನ ರೂಪ, ಧ್ವನಿ, ಗೆಜ್ಜೆ ಸದ್ದು ಕೇಳಿಸುತ್ತಿದೆ. ಈ ಕುರಿತು ಸಂಗೊಳ್ಳಿ ಜನರು ಹೇಳುವುದೇನು?