ನಿನ್ನೆ ಸಿದ್ದು-ಸುಮಲತಾ, ಇಂದು ಲಕ್ಷ್ಮಿ-ಜಾರಕಿಹೊಳಿ ಎದುರುಬದುರಾದಾಗ...?

ರಾಜಕೀಯ ಎದುರಾಳಿಗಳು ಮುಖಾಮುಖಿಯಾಗೋದು ಸಾಮಾನ್ಯ. ಅವರು ಕುಶಲೋಪಾಚಾರಿ ವಿಚಾರಿಸುವುದು ಕೂಡಾ ಅಷ್ಟೇ ಸಾಮಾನ್ಯ. ಆದರೆ ಒಂದೇ ಪಕ್ಷದವರು ಎದುರು ಬದುರಾದಾಗ ಮುಖ ಮುಖ ನೋಡದೇ, ಒಂದೇ ವೇದಿಕೆ ಹಂಚಿಕೊಂಡರೂ ದೂರ ದೂರ ಕೂರುವುದು ಮಾತ್ರ ಅಪರೂಪ!

Share this Video
  • FB
  • Linkdin
  • Whatsapp

ಬೆಳಗಾವಿ (ನ.01): ರಾಜಕೀಯ ಎದುರಾಳಿಗಳು ಮುಖಾಮುಖಿಯಾಗೋದು ಸಾಮಾನ್ಯ. ಅವರು ಕುಶಲೋಪಾಚಾರಿ ವಿಚಾರಿಸುವುದು ಕೂಡಾ ಅಷ್ಟೇ ಸಾಮಾನ್ಯ. ಆದರೆ ಒಂದೇ ಪಕ್ಷದವರು ಎದುರು ಬದುರಾದಾಗ ಮುಖ ಮುಖ ನೋಡದೇ, ಒಂದೇ ವೇದಿಕೆ ಹಂಚಿಕೊಂಡರೂ ದೂರ ದೂರ ಕೂರುವುದು ಮಾತ್ರ ಅಪರೂಪ!

ಹೌದು, ಕನ್ನಡ ರಾಜ್ಯೋತ್ಸವ ವೇದಿಕೆಯಲ್ಲಿ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವೇದಿಕೆ ಹಂಚಿಕೊಂಡರು. ಆದರೆ ಮುಂದೇನಾಯ್ತು....? ನೀವೇ ನೋಡಿ....

ಇದನ್ನೋ ನೋಡಿ | ಸಿದ್ದರಾಮಯ್ಯ- ಸುಮಲತಾ ಮುಖಾಮುಖಿ; ನೋಡಿ ಮುಂದೇನಾಯ್ತು ಮೊದಲ ಭೇಟಿ!...

Related Video