Asianet Suvarna News Asianet Suvarna News

ಬ್ಯಾಂಕಿಂಗ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ: ಸಂಸತ್‌ನಲ್ಲಿ ಸೂರ್ಯ ಕನ್ನಡ ಕಹಳೆ

Jun 26, 2019, 3:15 PM IST
  • facebook-logo
  • twitter-logo
  • whatsapp-logo

ನವದೆಹಲಿ, (ಜೂ.26): ನಿನ್ನೆ (ಮಂಗಳವಾರ) ಐಎಂಎ ಜ್ಯುವೆಲ್ಸ್‌ ಬಹುಕೋಟಿ ವಂಚನೆ ಪ್ರಕರಣ ಬಗ್ಗೆ  ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದ ಬೆಂಗಳೂರು ದಕ್ಷಿಣ ಬಿಜೆಪಿ  ಸಂಸದ ತೇಜಸ್ವಿ ಸೂರ್ಯ, ಇಂದು (ಬುಧವಾರ) ಮತ್ತೆ ಸಂಸತ್‌ನಲ್ಲಿ ಕನ್ನಡ ಕಹಳೆ ಮೊಳಗಿಸಿದ್ದಾರೆ.

ರಾಜ್ಯದಲ್ಲಿ ಸೃಷ್ಟಿಯಾಗುವ ಬ್ಯಾಂಕಿಂಗ್‌ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಹಾಗಾದ್ರೆ ತೇಜಸ್ವಿ ಸೂರ್ಯ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.