ಬೆಳಗೆದ್ದು ಯಾವ ಬೈಕ್‌ಲ್ಲಿ ನಾ ಹೊರಡಲಿ, ಜಾವಾನೋ, ಲ್ಯಾಂಬ್ರಟ್ಟಾನೋ ಬೈಕ್ ಮೂವತ್ತಿದೆ!

ಇಲ್ಲೊಬ್ಬ ಯುವಕನಿಗೆ ಬೈಕ್ ರೈಡ್ ಅಂದ್ರೆ ಸಖತ್ ಕ್ರೇಜ್...! ದಿನಕ್ಕೊಂದು ಬೈಕ್‌ನಲ್ಲಿ ಓಡಾಡ್ತಾನೆ. ಸಂಡೇ ಜಾವಾ, ಮಂಡೇ ಹಾರ್ಲೆ ಡೇವಿಡ್‌ಸನ್, ಟ್ಯೂಸ್ಡೇ ಲ್ಯಾಂಬ್ರಟಾ ಸೇರಿದಂತೆ 30 ಬೈಕ್‌ಗಳಿವೆಯಂತೆ. ದಿನಕ್ಕೊಂದು ಬೈಕ್‌ನಲ್ಲಿ ಓಡಾಡುತ್ತಾ ನೋಡುಗರ ಹುಬ್ಬೇರುವಂತೆ ಮಾಡುತ್ತಾನೆ ಈತ. 

First Published Jan 29, 2021, 3:39 PM IST | Last Updated Jan 29, 2021, 3:44 PM IST

ಉಡುಪಿ (ಜ. 29): ಇಲ್ಲೊಬ್ಬ ಯುವಕನಿಗೆ ಬೈಕ್ ರೈಡ್ ಅಂದ್ರೆ ಸಖತ್ ಕ್ರೇಜ್...! ದಿನಕ್ಕೊಂದು ಬೈಕ್‌ನಲ್ಲಿ ಓಡಾಡ್ತಾನೆ. ಸಂಡೇ ಜಾವಾ, ಮಂಡೇ ಹಾರ್ಲೆ ಡೇವಿಡ್‌ಸನ್, ಟ್ಯೂಸ್ಡೇ ಲ್ಯಾಂಬ್ರಟಾ ಸೇರಿದಂತೆ 30 ಬೈಕ್‌ಗಳಿವೆಯಂತೆ. ದಿನಕ್ಕೊಂದು ಬೈಕ್‌ನಲ್ಲಿ ಓಡಾಡುತ್ತಾ ನೋಡುಗರ ಹುಬ್ಬೇರುವಂತೆ ಮಾಡುತ್ತಾನೆ ಈತ. ಹೌದಾ... ಯಾರು ಈತ..? ಎಲ್ಲಿಯವನು..? ಬೈಕ್‌ ಕಲೆಕ್ಷನ್‌ಗಳನ್ನು ನೋಡೋಣ ಅಂತೀರಾ..? ಈ ವಿಡಿಯೋ ನೋಡಿದ್ರೆ ಆತನ ಬೈಕ್ ಕ್ರೇಜ್ ನಿಮಗೆ ಅರ್ಥವಾಗುತ್ತೆ...!