ಬೆಂಗಳೂರು: ನಂದಿ ಬೆಟ್ಟಕ್ಕೆ 15 ಮಹಿಳಾ ಪೊಲೀಸರ ರಾಯಲ್ ಎನ್‌ಫೀಲ್ಡ್ ರ‍್ಯಾಲಿ!

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಿಕೆ, ಅಭಿಯಾನದ ಮಾಲಕ  ಜನರಿಗೆ ಮಾಹಿತಿ ನೀಡುವುದರಲ್ಲಿ ಬೆಂಗಳೂರು ಪೊಲೀಸರು ಇತರರಿಗಿಂತ ಮುಂದಿದ್ದಾರೆ. ಇದೀಗ ರಾಯಲ್ ಎನ್‌ಫೀಲ್ಡ್ ಸಹಯೋಗದೊಂದಿಗೆ ಬೆಂಗಳೂರು ಮಹಿಳಾ ಪೊಲೀಸರು ರ್ಯಾಲಿ ಆಯೋಜಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ.13): ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಿಕೆ, ಅಭಿಯಾನದ ಮಾಲಕ ಜನರಿಗೆ ಮಾಹಿತಿ ನೀಡುವುದರಲ್ಲಿ ಬೆಂಗಳೂರು ಪೊಲೀಸರು ಇತರರಿಗಿಂತ ಮುಂದಿದ್ದಾರೆ. ಇದೀಗ ರಾಯಲ್ ಎನ್‌ಫೀಲ್ಡ್ ಸಹಯೋಗದೊಂದಿಗೆ ಬೆಂಗಳೂರು ಮಹಿಳಾ ಪೊಲೀಸರು ರ್ಯಾಲಿ ಆಯೋಜಿಸಿದ್ದಾರೆ.

ಲಾಂಗ್ ಬೈಕ್ ರೈಡ್‌ಗೆ ಸಿದ್ಧತೆ ಹೇಗಿರಬೇಕು? ಇಲ್ಲಿದೆ ಸುಲಭ ಟಿಪ್ಸ್!

15 ಮಹಿಳಾ ಪಿಎಸ್ಐ ಹಾಗೂ ಹಿರಿಯ ಅಧಿಕಾರಿಗಳು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಏರಿ ನಂದಿ ಬೆಟ್ಟಕ್ಕೆ ಸವಾರಿ ಮಾಡಿದ್ದಾರೆ. ಮಹಿಳಾ ಸುರಕ್ಷತೆ ಜಾಗೃತಿ ಮೂಡಿಸಲು ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರ್ಯಾಲಿಗೆ ಚಾಲನೆ ನೀಡಿದರು.

Related Video