15 ದಿನಗಳಲ್ಲಿ ಆಕಾಶದಲ್ಲಿ ಡಬಲ್ ವಿಸ್ಮಯ: “ಅಗ್ನಿ ಉಂಗುರ” ಸೂರ್ಯಗ್ರಹಣ, ರಕ್ತ ಚಂದ್ರ ಉದಯ!

ಬ್ರಹ್ಮಾಂಡದಲ್ಲಿ ಅಪರೂಪದ ಖಗೋಳ ವಿಸ್ಮಯಗಳು ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸಲಿವೆ. ಆಕಾಶದಲ್ಲಿ “ಅಗ್ನಿ ಉಂಗುರ” ರೂಪದ ಸೂರ್ಯಗ್ರಹಣ ಹಾಗೂ ಬಣ್ಣ ಬದಲಿಸುವ ಚಂದ್ರನ ದೃಶ್ಯ ಜನರಲ್ಲಿ ಕುತೂಹಲದ ಜೊತೆಗೆ ಆತಂಕವೂ ಹುಟ್ಟಿಸಿದೆ.

Share this Video
  • FB
  • Linkdin
  • Whatsapp

ಬ್ರಹ್ಮಾಂಡದಲ್ಲಿ ಅಪರೂಪದ ಖಗೋಳ ವಿಸ್ಮಯಗಳು ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸಲಿವೆ. ಆಕಾಶದಲ್ಲಿ “ಅಗ್ನಿ ಉಂಗುರ” ರೂಪದ ಸೂರ್ಯಗ್ರಹಣ ಹಾಗೂ ಬಣ್ಣ ಬದಲಿಸುವ ಚಂದ್ರನ ದೃಶ್ಯ ಜನರಲ್ಲಿ ಕುತೂಹಲದ ಜೊತೆಗೆ ಆತಂಕವೂ ಹುಟ್ಟಿಸಿದೆ. ಜ್ಯೋತಿಷಿಗಳ ಪ್ರಕಾರ ರಾಹುಗ್ರಸ್ತ ಸೂರ್ಯಗ್ರಹಣವು ಕೆಲ ಪ್ರಕೃತಿಕ ಅಶಾಂತಿ ಮತ್ತು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಆದರೆ ವಿಜ್ಞಾನಿಗಳ ಅಭಿಪ್ರಾಯದಲ್ಲಿ ಇದು ಕೇವಲ ಖಗೋಳೀಯ ಘಟನೆ ಮಾತ್ರ; ಯಾವುದೇ ಅನಾಹುತಗಳೊಂದಿಗೆ ಸಂಬಂಧವಿಲ್ಲ. ಆದರೂ ಜನರಲ್ಲಿ ಇದರ ಕುರಿತು ವಿಶೇಷ ಆಸಕ್ತಿ ಮತ್ತು ಚರ್ಚೆ ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video