ರಾಹು-ಕೇತು ಸ್ಥಾನ ಬದಲಾವಣೆ; ಯಾರೆಲ್ಲ ಅನುಭವಿಸಬೇಕು ಹೊಣೆ?

ಖ್ಯಾತ ಜ್ಯೋತಿಷಿಗಳು ನಿಮ್ಮ ಭವಿಷ್ಯ ಹೇಳಲಿದ್ದಾರೆ/ ಸೆ.  23 ರಿಂದ ರಾಹು-ಕೇತು ಸ್ಥಾನ ಬದಲಾವಣೆ / ಮುಂದಿನ ಹದಿನೆಂಟು ತಿಂಗಳು ಇದರ ಪ್ರಭಾವ ಇರಲಿದೆ/ ಏನೆಲ್ಲ ಸಾಧ್ಯಾಸಾಧ್ಯತೆ ಇದೆ ಇಲ್ಲಿದೆ ವಿವರ

First Published Sep 20, 2020, 8:38 PM IST | Last Updated Sep 20, 2020, 8:52 PM IST

ಬೆಂಗಳೂರು(ಸೆ. 20)  ರಾಹು ಕೇತು ಬದಲು.. 2020 ಇನ್ನಷ್ಟು ಘೋರ.. ರಾಹು-ಕೇತು ಸ್ಥಾನ ಬದಲಾವಣೆ ಮತ್ತೆ ಯಾವ ಎಲ್ಲ ಪರಿಣಾಮ ಉಂಟುಮಾಡಬಹುದು ಎಂಬುದರ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ.

ಗಣಪತಿಗೆ ಬಾಲಚಂದ್ರ ಎಂಬ ಹೆಸರು ಬಂದಿದ್ದು ಹೇಗೆ?

ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಮೇಲೆಯೂ ಪರಿಣಾಮ ಇದೇಯಾ? ಹಾಗಾದರೆ ಜ್ಯೋತಿಷ್ಯ ಏನು  ಹೇಳುತ್ತದೆ.. ಮುಂದಿನ ಹದಿನೆಂಟು ತಿಂಗಳು ಯಾವ ರಾಶಿ ಮೇಲೆ ಯಾವ ಫಲ?