Asianet Suvarna News Asianet Suvarna News

ತ್ಯಾಗ-ಬಲಿದಾನದ ಮೊಹರಂ: ಇತಿಹಾಸ, ಮಹತ್ವ ಮತ್ತು ಆಚರಣೆ

ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳುವ ಸಲುವಾಗಿ ಮುಸ್ಲಿಂ ಬಾಂಧವರು ಮೊಹರಂ ಆಚರಿಸುತ್ತಾರೆ. ಮುಹರಂ-ಉಲ್-ಹರಾಮ್ ಎಂದೂ ಕರೆಯಲ್ಪಡುವ ಮೊಹರಂ ಹಿಜ್ರಿ ಕ್ಯಾಲೆಂಡರ್‌ನ ಮೊದಲ ತಿಂಗಳು. ಇದು ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅಲಿ, ಅಶುರಾ ಎಂದೂ ಕರೆಯಲ್ಪಡುವ ಮೊಹರಂನ 10ನೇ ದಿನದಂದು ಹುತಾತ್ಮರಾದರು. ಶಿಯಾ ಸಮುದಾಯ ಮೂರನೆಯ ಇಮಾಮ್ ಎಂದು ನಂಬಿದ್ದ  ಅವರನ್ನು ಕ್ರಿ.ಶ. 680ರಲ್ಲಿ ನಡೆದ ಕಾರ್ಬಲಾ ಯುದ್ಧದಲ್ಲಿ, ಕಲೀಫ್ ಯಾಜಿದ್ ಸೈನಿಕರು ಕೊಂದರು. ಅಂದಿನಿಂದ, ಇಮಾಮ್ ಹುಸೇನ್ ಅವರ ನಿಧನಕ್ಕೆ ಮುಸ್ಲಿಂ ಸಮುದಾಯದಲ್ಲಿ ಶೋಕವಿದೆ.

Video Top Stories