ಹಬ್ಬದೊಂದಿಗೆ ಪರಿಸರ ಕಾಳಜಿಯೂ ಇರಲಿ!

ಗಣೇಶನ ಹಬ್ಬನನ್ನು ನಾಡನೆಲ್ಲೆಡೆ ಶ್ರದ್ಧೆ, ಸಂಭ್ರಮದಿಂದ ಆಚರಿಸಲಾಗುತ್ತದೆ. ಎಲ್ಲೆಡೆ ಬ್ಯಾಂಡ್ ಬಜಾಯಿಸಿ, ಹಾಡಿ, ಕುಣಿದು ಹಬ್ಬ ಆಚರಿಸಲು ಯಾರದ್ದೂ ವಿರೋಧವಿಲ್ಲ. ಯಾವುದೇ ಸಂಪ್ರದಾಯಕ್ಕೂ ಧಕ್ಕೆಯಾಗದಂತೆ ಪರಿಸರ ಸ್ನೇಹಿ ಗಣೇಶ ವಿಗ್ರಹ ಬಳಸಲಿ ಎಂಬುವುದು ಎಲ್ಲರ ಆಗ್ರಹ. ಎಂಥ ಮೂರ್ತಿಗಳನ್ನು ಬಳಸಬಹುದು? ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

Related Video