ಮೂಲಾ ನಕ್ಷತ್ರದಲ್ಲಿ ಹೆಣ್ಣುಮಗು ಹುಟ್ಟಿದಾಗ ಈ ಕೆಲಸ ಮಾಡಿಸಿ
ಮೂಲಾ ನಕ್ಷತ್ರವಿರುವ ಹೆಣ್ಣು ಮಕ್ಕಳಿಗೆ ವಿವಾಹ ಸಮಸ್ಯೆಗಳು ಸಾಮಾನ್ಯವಾಗಿದೆ. ಮೂಲಾ ನಕ್ಷತ್ರದ ಮಗುವಿನ ಸುಖ ಜೀವನಕ್ಕಾಗಿ ಏನೆಲ್ಲ ಕೆಲಸಗಳನ್ನು ಮಾಡಬೇಕೆಂದು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ
ಹೆಣ್ಣುಮಕ್ಕಳು ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಯಾವುದೇ ಕಾರಣಕ್ಕೂ ಚಿಂತಿಸಬೇಕಾಗಿಲ್ಲ. ಬದಲಿಗೆ ಒಂದು ಸರಸ್ವತಿ ಪೂಜೆ ಮಾಡಿಸಿ. ಸರಸ್ವತಿ ಪ್ರಯೋಗ ಮಾಡಿಸಬೇಕು. ಬಾಳೆಮರ ಮದುವೆ ಮಾಡಿಸಬೇಕು. ಸೋದರಮಾವ ಅಥವಾ ಸೋದರತ್ತೆಯಿಂದ ಧಾರೆ ಎರೆಸಬಹುದು. ಈ ರೀತಿ ಮಾಡುವುದರಿಂದ ಮೂಲಾ ನಕ್ಷತ್ರದ ವಿವಾಹ ಸಮಸ್ಯೆಗಳನ್ನು ತೊಡೆಯಬಹುದು. ಮೂಲಾ ನಕ್ಷತ್ರದ ಮಗುವಿನ ಸುಖ ಜೀವನಕ್ಕಾಗಿ ಏನೆಲ್ಲ ಕೆಲಸಗಳನ್ನು ಮಾಡಬೇಕೆಂದು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ.
Numerology: ಸಂಬಂಧ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಈ ಜನ್ಮಸಂಖ್ಯೆ ಯಶಸ್ವಿ