ದೀಪಾವಳಿ ರಾಶಿಫಲ: ವೃಷಭ ರಾಶಿಯವರು ಡಿಸೆಂಬರ್‌ ಮಧ್ಯದವರೆಗೆ ಎಚ್ಚರವಹಿಸಿ, ಉಳಿದ ರಾಶಿ?

ವೀಕ್ಷಕರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಾರ್ತಿಕ ಮಾಸದಿಂದ ಪ್ರಾರಂಭವಾಗಿ ಚೈತ್ರ ಮಾಸದವರೆಗೆ ನಮ್ಮ ಜೀವನದ ಮಾರ್ಗ ಹೇಗಿರುತ್ತದೆ?. 

First Published Nov 5, 2021, 9:57 AM IST | Last Updated Nov 5, 2021, 9:57 AM IST

ವೀಕ್ಷಕರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಾರ್ತಿಕ ಮಾಸದಿಂದ ಪ್ರಾರಂಭವಾಗಿ ಚೈತ್ರ ಮಾಸದವರೆಗೆ ನಮ್ಮ ಜೀವನದ ಮಾರ್ಗ ಹೇಗಿರುತ್ತದೆ?. ದೀಪಾವಳಿ ಸಂದರ್ಭದಲ್ಲಿ ಈ ಜ್ಯೋತಿಷ್ಯದ ಬೆಳಕಿನ ಮೂಲಕ ನಾವು ನಮ್ಮ ಆಗು ಹೋಗು ಹೇಗಿರುತ್ತದೆ? ಅನ್ನೋದನ್ನ ನೋಡಿಕೊಳ್ಳುವುದಕ್ಕೆ ಇದು ಮಹಾಆಲಂಬನವಾಗುತ್ತದೆ. ಹೀಗಾಗಿ ಕಾರ್ತಿಕ ಮಾಸದಿಂದ ಪ್ರಾರಂಭವಾಗಿ ಚೈತ್ರ ಮಾಸದವರೆಗೆ 12 ರಾಶಿಗಳ ಫಲಾಫಲ ಹೇಗಿರುತ್ತೆ ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ. 

Daily Horoscope| ದಿನಭವಿಷ್ಯ: ಸಿಂಹ ರಾಶಿಯವರಿಗೆ ಹಣಕಾಸಿನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ!