ದತ್ತವಾಣಿ: ಮಹಾಭಾರತದಲ್ಲಿ ಯಯಾತಿಯ ಕಥೆ ಇದು

ಯಾಯಾತಿ ಅಂತರಿಕ್ಷದಲ್ಲಿ, ಪೃಥ್ವಿಯಲ್ಲಿ ಮತ್ತು ದಿಕ್ಕುಗಳಲ್ಲಿ ಸೂರ್ಯನ ತೇಜಸ್ಸಿನಿಂದ ಎಷ್ಟು ಪ್ರದೇಶಗಳು ಪ್ರಕಾಶಮಾನವಾಗಿದೆಯೋ ಸ್ವರ್ಗದಲ್ಲಿ ಅಷ್ಟೂ ಲೋಕ ನಿನ್ನನ್ನು ಎದುರು ನೋಡುತ್ತಿದೆ ಎನ್ನುತ್ತಾನೆ. ಇದನ್ನು ನಿನಗೆ ಕೊಡುತ್ತಿದ್ದೇನೆ. ನಿನಗಿದನ್ನು ಉಚಿತವಾಗಿ ಪಡೆಯಲು ನಾಚಿಗೆ ಆಗುತ್ತಿದೆ.

Share this Video
  • FB
  • Linkdin
  • Whatsapp

ಯಾಯಾತಿ ಅಂತರಿಕ್ಷದಲ್ಲಿ, ಪೃಥ್ವಿಯಲ್ಲಿ ಮತ್ತು ದಿಕ್ಕುಗಳಲ್ಲಿ ಸೂರ್ಯನ ತೇಜಸ್ಸಿನಿಂದ ಎಷ್ಟು ಪ್ರದೇಶಗಳು ಪ್ರಕಾಶಮಾನವಾಗಿದೆಯೋ ಸ್ವರ್ಗದಲ್ಲಿ ಅಷ್ಟೂ ಲೋಕ ನಿನ್ನನ್ನು ಎದುರು ನೋಡುತ್ತಿದೆ ಎನ್ನುತ್ತಾನೆ. ಇದನ್ನು ನಿನಗೆ ಕೊಡುತ್ತಿದ್ದೇನೆ. ನಿನಗಿದನ್ನು ಉಚಿತವಾಗಿ ಪಡೆಯಲು ನಾಚಿಗೆ ಆಗುತ್ತಿದೆ.

ಕುರು ಮಹಾರಾಜನ ಜನ್ಮವೃತ್ತಾಂತ.. ಕೇಳಿರದ ಮಹಾಭಾರತದ ಕತೆಗಳು

ನನಗೆ ಹುಲ್ಲುಕಡ್ಡಿ ಕೊಟ್ಟು ಇದನ್ನು ಸ್ವೀಕರಿಸು ಎನ್ನುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಯಯಾತಿ, ರಾಜ ನಾನು ಹುಟ್ಟಿದಾಗಿನಿಂದ ಯಾವುದನ್ನೂ ಅಸಮಾನತೆ ವ್ಯವಹಾರ ಮಾಡಿಲ್ಲ. ಅಷ್ಟೊಂದು ಲೋಕವನ್ನು ಹುಲ್ಲುಕಡ್ಡಿ ಕೊಟ್ಟು ತೆಗೆದುಕೊಂಡರೆ ಅದು ಸಾಧುವಲ್ಲ, ನಾನು ಅದನ್ನು ಸ್ವೀಕರಿಸುವುದಿಲ್ಲ ಎನ್ನುತ್ತಾನೆ. 

Related Video