11:51 PM (IST) Feb 27

ಕತ್ರಿನಾರನ್ನು ವಿಕ್ಕಿ ಕೌಶಲ್ ಲವ್ ಮಾಡಿ ಮದ್ವೆ ಆಗಿದ್ದಲ್ಲ, ಮದ್ವೆ ಆಗೋರನ್ನೇ Love ಮಾಡಿದ್ದು: ಸೀಕ್ರೆಟ್ ಇಲ್ಲಿದೆ..!

ವಿಕ್ಕಿ ಕೌಶಲ್ ಇನ್ನೂ ಬಾಲಿವುಡ್‌ ಸಿನಿಮಾದಲ್ಲಿ ಚಾನ್ಸ್ ಪಡೆಯುವ ಮೊದಲೇ ನಟಿ ಕತ್ರಿನಾ ಕೈಫ್ ಬಿಗ್ ಸ್ಟಾರ್. ಬ್ರಿಟಿಷ್ ಮೂಲದ ಕತ್ರಿನಾ ಕೈಫ್ ದೊಡ್ಡ ನಟಿಯಾಗಿದ್ದಾಗ ಒಮ್ಮೆ ಸಂದರ್ಶನ ಮಾಡುತ್ತಾ ನಟ ವಿಕ್ಕಿ ಕೌಶಲ್ ಅವರು 'ನೀವು ವಿಕ್ಕಿ ಕೌಶಲ್‌ ಅವರನ್ನು.. 

ಪೂರ್ತಿ ಓದಿ
11:44 PM (IST) Feb 27

Israel terrorist attacked: ಕದನ ವಿರಾಮ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಭಯಾನಕ ದಾಳಿ!

ಕದನ ವಿರಾಮದ ನಡುವೆಯೂ ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಹೈಫಾದಲ್ಲಿ ಪಾದಾಚಾರಿಗಳ ಮೇಲೆ ಕಾರು ನುಗ್ಗಿಸಿ, ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ. ಘಟನೆಯಲ್ಲಿ 8 ನಾಗರಿಕರು ಗಾಯಗೊಂಡಿದ್ದು, ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.

ಪೂರ್ತಿ ಓದಿ
10:59 PM (IST) Feb 27

ಜೀವನ ಅಂದ್ರೆ ಇಷ್ಟೇ ಆಗೋಯ್ತು ಅನ್ನುತ್ಲೇ ಡಾ. ಬ್ರೋ ಹೋಗಿದ್ದೆಲ್ಲಿಗೆ? ಗಗನ್‌ ಮಾತಿಗೆ 100 ಮಾರ್ಕ್ಸ್‌ ನೀಡಿದ ಫ್ಯಾನ್ಸ್‌

ಯುಟ್ಯೂಬರ್ ಗಗನ್ ಹೊಸ ವಿಡಿಯೋ ಹಂಚ್ಕೊಂಡಿದ್ದಾರೆ. ವಿಡಿಯೋದಲ್ಲಿ ಸ್ಪೇಷಲ್ ದೇವಸ್ಥಾನದ ಜೊತೆ ಅದ್ರ ಮಹತ್ವ, ಜೀವನದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 

ಪೂರ್ತಿ ಓದಿ
10:44 PM (IST) Feb 27

ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ವಿಕ್ಕಿಗೆ Manifestation ಟ್ಯಾಲೆಂಟ್ ಇದ್ಯಂತೆ..!

ನಟ ವಿಕ್ಕಿ ಕೌಶಲ್ ಬಗ್ಗೆ ಈಗ ಬಹಳಷ್ಟು ಸುದ್ದಿಗಳು ಓಡಾಡುತ್ತಿವೆ. ಬಾಲ್ಯದಲ್ಲೇ ತಂದೆಯ ಜೊತೆಗೆ ಶೂಟಿಂಗ್ ಸೆಟ್‌ಗೆ ಹೋಗುತ್ತಿದ್ದರು. Childhoodನಲ್ಲೇ ಬಾಲಿವುಡ್ ಹೀರೋ ಆಗುವ ಕನಸು ಕಂಡಿದ್ದರು ಈ ವಿಕ್ಕಿ. ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ಅಂತಿವೆ ಅವರ ಆಪ್ತರ ಬಳಗ.. 

ಪೂರ್ತಿ ಓದಿ
10:29 PM (IST) Feb 27

'ದೆಹಲಿಯಲ್ಲಿ ಕಾಂಗ್ರೆಸ್ ಮೂರು ಸಲ ಸೋಲು; ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ: ಸಂಸದ ಶಶಿ ತರೂರ್

ದೆಹಲಿಯಲ್ಲಿ ಕಾಂಗ್ರೆಸ್ ಸತತ ಸೋಲಿನಿಂದ ಅಧಿಕಾರಕ್ಕೆ ಬರುವುದು ಕಷ್ಟವೆಂದು ಶಶಿ ತರೂರ್ ಹೇಳಿದ್ದಾರೆ. ಮೈತ್ರಿ ಮಾಡಿಕೊಂಡರೆ ಮಾತ್ರ ಅಧಿಕಾರ ಸಾಧ್ಯವೆಂದೂ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಶಕ್ತಿ ತೋರಿಸಬಹುದು ಎಂದಿದ್ದಾರೆ.

ಪೂರ್ತಿ ಓದಿ
10:02 PM (IST) Feb 27

ಪರ ಪರ ಅಂತ ಕೆರ್ಕೊಂಡ್ರೆ ಲಾಭ ಇದೆ ! ತುರಿಕೆ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ನೀಡಿದ್ದಾರೆ ಸಂಶೋಧಕರು

 ಸೊಳ್ಳೆ ಕಚ್ಚಿದಾಗ, ಗಾಯವಾದಾಗ ತುರಿಕೆಯಾಗುತ್ತೆ. ಗೊತ್ತಿಲ್ದೆ ಗಾಯದ ಮೇಲೆ ಕೈ ಹೋಗುತ್ತೆ. ಗಾಯ ತುರಿಸಿಕೊಂಡ್ರೆ ಏನಾಗುತ್ತೆ ಅನ್ನೋದನ್ನು ಸಂಶೋಧಕರು ಹೇಳ್ತಿದ್ದಾರೆ. 

ಪೂರ್ತಿ ಓದಿ
09:46 PM (IST) Feb 27

ಎಲ್ಲಿಂದ ಬಂದ್ರು ಈ ವಿಕ್ಕಿ ಕೌಶಲ್, 'ಕತ್ರಿನಾ ಪತಿ' ಛತ್ರಪತಿ ಸಂಭಾಜಿ ಮಹಾರಾಜ್ ಆಗಿದ್ದು ಹೇಗೆ?

ನಟ ವಿಕ್ಕಿ ಕೌಶಲ್ ಹುಟ್ಟಿದ್ದು ಬೆಳೆದಿದ್ದು ಸಿನಿಮಾ ಜರ್ನಿ ಎಲ್ಲವೂ ಈಗ ಟಾಕ್‌ ಆಫ್‌ ದಿ ನೇಶನ್.. ಮುಂಬೈನಲ್ಲಿ ಜನಿಸಿದ ವಿಕ್ಕಿ ಕೌಶಲ್.. ತಂದೆ ಶ್ಯಾಮ್ ಕೌಶಲ್ ಸಿನಿಮಾದಲ್ಲಿ ಆಕ್ಷನ್ ಡೈರೆಕ್ಟರ್.. ಶೂಟಿಂಗ್‌ಗೆ ಹೋಗುತ್ತಿದ್ದ ವಿಕ್ಕಿ, ತಾವು ಮುಂದೊಂದು ದಿನ ನಾಯಕರಾಗಲು.. ಅನುರಾಗ್ ಕಶ್ಯಪ್ ಜೊತೆ.. ವಿಕ್ಕಿ ಕೌಶಾಲ್& ಕತ್ರಿನಾ...

ಪೂರ್ತಿ ಓದಿ
09:16 PM (IST) Feb 27

ಆಸ್ತಿ ಖರೀದಿಗೆ ಮುನ್ನ ಇವೆಲ್ಲ ಸರಿ ಇವೆಯಾ ನೋಡಿ, ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ!

ಜೀವನ ಪೂರ್ತಿ ದುಡಿದಿದ್ದನ್ನೆಲ್ಲಾ ಹಾಕಿ ಕೆಲವರು ಆಸ್ತಿ ತಗೊಳ್ತಾರೆ. ಇದರಲ್ಲಿ ಏನಾದ್ರೂ ಮೋಸ ಆದ್ರೆ ಅವರ ಕಷ್ಟ ಎಲ್ಲಾ ವೇಸ್ಟ್ ಆಗುತ್ತೆ. ಅದಕ್ಕೆ ಆಸ್ತಿ ತಗೊಳ್ಳೋಕೆ ಮುಂಚೆ ಹತ್ತು ಸಲ ಯೋಚನೆ ಮಾಡಬೇಕು ಅಂತಾರೆ. ಆ ಪ್ರಾಬ್ಲಮ್ ಬೇಡ ಅಂದ್ರೆ, ರಿಜಿಸ್ಟ್ರೇಷನ್ ಹೇಗೆ ಮಾಡ್ಬೇಕು ಅಂತ ಸ್ಟೆಪ್ ಬೈ ಸ್ಟೆಪ್ ತಿಳ್ಕೊಳ್ಳಿ.

ಪೂರ್ತಿ ಓದಿ
09:16 PM (IST) Feb 27

ಮಹಾ ಕುಂಭ ಮೇಳದ ಸ್ವಚ್ಚತೆ ಸೇವೆಗೈದ ಕಾರ್ಮಿಕರಿಗೆ ಯೋಗಿ ಬಂಪರ್ ಆಫರ್

ಮಹಾಕುಂಭ ಮೇಳದಲ್ಲಿ ಸ್ವಚ್ಚತಾ ಕಾರ್ಯದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಫಾಯಿ ಕರ್ಮಾಚಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಬಂಪರ್ ಗಿಫ್ಟ್ ನೀಡಿದ್ದಾರೆ. 

ಪೂರ್ತಿ ಓದಿ
09:03 PM (IST) Feb 27

ಸದ್ಗುರು ಕೇಂದ್ರದಲ್ಲಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಚರ್ಚೆ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಕುರಿತು ಬಿಜೆಪಿಯಲ್ಲಿ ಯಾವುದೇ ಚರ್ಚೆ ಇಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸದ್ಗುರು ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಿದ್ದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಪೂರ್ತಿ ಓದಿ
09:00 PM (IST) Feb 27

ಕೋಲ್ಕತಾದಿಂದ ಚೆನ್ನೈ ಪ್ರಯಾಣ ಕೇವಲ 3 ಗಂಟೆ, 600 ರೂ, ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್

ಕೋಲ್ಕತಾದಿಂದ ಚೆನ್ನೈಗೆ ಪ್ರಯಾಣ ಸುದೀರ್ಘ. ಆದರೆ ಭಾರತದ ಹೊಸ ಸಂಶೋಧನೆಗೆ ಜಗತ್ತೆ ಬೆಚ್ಚಿ ಬಿದ್ದಿದೆ. ಕೇವಲ 3 ಗಂಟೆ, 600 ರೂಪಾಯಿಯಲ್ಲಿ ಕೋಲ್ಕತಾದಿಂದ ಚೆನ್ನೈ ತಲುಪಬಹುದು. ಈ ಸಂಶೋಧನೆಗೆ ಆನಂದ್ ಮಹೀಂದ್ರ ಕೂಡ ಬೋಲ್ಡ್ ಆಗಿದ್ದಾರೆ.

ಪೂರ್ತಿ ಓದಿ
08:22 PM (IST) Feb 27

Puttakkana Makkalu Serial: ರವಿಚಂದ್ರನ್‌ ಸಲಹೆಯಂತೆ ವೈರಿಗಳ ಹೆಡೆಮುರಿ ಕಟ್ಟಿದ ಕಂಠಿ

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರವಿಚಂದ್ರನ್‌ ಕೊಟ್ಟ ಸಲಹೆಯಂತೆ ಕಂಠಿ ವೈರಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. 

ಪೂರ್ತಿ ಓದಿ
08:15 PM (IST) Feb 27

Bengaluru: 'ಏ ಗಂಗೂ ಬೈಕು ಕಲಿಸಿಕೊಡೋ ನಂಗು..' ಎಂದು Fuel Tank ಮೇಲೆ ಕುಂತ ಹುಡುಗಿ,ಪೊಲೀಸರಿಗೆ ಇನ್ನೂ ಸಿಗದ ಲವರ್ಸ್!

ಬೆಂಗಳೂರಿನಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವ ಜೋಡಿಯೊಂದು ಅಪಾಯಕಾರಿಯಾಗಿ ಕುಳಿತುಕೊಂಡು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪೂರ್ತಿ ಓದಿ
08:09 PM (IST) Feb 27

ಹುಡುಗರು ಉದ್ದ ಕೂದಲಿನ ಹುಡುಗಿಯರ ಹಿಂದೆ ಬೀಳೋದು ಏಕೆ?

ಉದ್ದ ಕೂದಲು ಹೊಂದಿರುವ ಮಹಿಳೆಯರನ್ನು ಪುರುಷರು ಏಕೆ ಇಷ್ಟಪಡುತ್ತಾರೆ: ಸಂಶೋಧನೆಯ ಪ್ರಕಾರ, ಹುಡುಗರು ಉದ್ದ ಕೂದಲು ಹೊಂದಿರುವ ಹುಡುಗಿಯರನ್ನು ಹೆಚ್ಚು ಇಷ್ಟಪಡುತ್ತಾರೆ. ಇದರ ಹಿಂದಿನ ಕಾರಣವೇನು ಎಂದು ತಿಳಿಯೋಣ.

ಪೂರ್ತಿ ಓದಿ
08:05 PM (IST) Feb 27

ಕೆಲಸ ಬೇಕೆಂದು ಸಿಇಒಗೆ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ, ಒಂದೇ ಸೆಕೆಂಡ್‌ನಲ್ಲಿ ಏನಾಯ್ತು?

ಉದ್ಯೋಗ ಅಕಾಂಕ್ಷಿಯೊಬ್ಬ ಕೆಲಸಕ್ಕಾಗಿ ಪ್ರತಿಷ್ಠಿತ ಕಂಪನಿಯ ಸಿಇಒಗೆ ರೆಸ್ಯೂಮ್ ಕಳುಹಿಸಿದ್ದಾನೆ. ಈತನ ರೆಸ್ಯೂಮ್ ನೋಡಿದ ಸಿಇಒ ಪ್ರತಿಯಾಗಿ ಮಾಡಿದ್ದೇನು? 

ಪೂರ್ತಿ ಓದಿ
07:50 PM (IST) Feb 27

ತೆಲಂಗಾಣಕ್ಕೆ 1.5 ಟಿಎಂಸಿ ನೀರು: ಕಾಂಗ್ರೆಸ್ ಸರ್ಕಾರವನ್ನು ಮೀರ್ ಸಾಧಿಕ್‌ಗೆ ಹೋಲಿಸಿದ ವಿಪಕ್ಷ ನಾಯಕ ಆರ್‌.ಅಶೋಕ!

ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದರೂ ತೆಲಂಗಾಣಕ್ಕೆ ನೀರು ಹರಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೀರ್ ಸಾಧಿಕ್‌ನಂತೆ ಜನರಿಗೆ ದ್ರೋಹ ಬಗೆದಂತೆ ಎಂದು ಟೀಕಿಸಿದ್ದಾರೆ.

ಪೂರ್ತಿ ಓದಿ
07:23 PM (IST) Feb 27

ಭಲೆರೇ ಬಿಬಿಎಂಪಿ..! ಬೆಂಗಳೂರು IKEA ಮಳಿಗೆಗೆ ₹65 ಲಕ್ಷ ದಂಡ ವಿಧಿಸಿದ ಪಾಲಿಕೆ!

ಬೆಂಗಳೂರಿನ ದಾಸರಹಳ್ಳಿಯಲ್ಲಿರುವ IKEA ಉದ್ದಿಮೆ ಪರವಾನಗಿ ನವೀಕರಣಕ್ಕೆ 65 ಲಕ್ಷ ರೂ. ದಂಡ ಪಾವತಿಸಿದೆ. ಬಿಬಿಎಂಪಿ ತಪಾಸಣೆಯಲ್ಲಿ ಪರವಾನಗಿ ಪಡೆಯದೇ ಇರುವುದು ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿತ್ತು.

ಪೂರ್ತಿ ಓದಿ
07:22 PM (IST) Feb 27

Chikkamagaluru: ಯೋಗಿ ಆದಿತ್ಯನಾಥ್‌ ಮಾಡಿರೋ ಕಾನೂನು ಎಲ್ಲಾ ಕಡೆ ಆಗಬೇಕು ಎಂದು ಪಾದಯಾತ್ರೆ ಹೊರಟ 103 ವರ್ಷದ ಅಜ್ಜಿ!

103 ವರ್ಷದ ಅಜ್ಜಿ ಯೋಗಿ ಆದಿತ್ಯನಾಥ್ ಕಾನೂನು ದೇಶದಲ್ಲೆಡೆ ಬರಲೆಂದು ತಿಪಟೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ದೇಶದ ಸೈನಿಕರು ಮತ್ತು ದೇಶಕ್ಕೆ ಒಳಿತಾಗಲೆಂದು ಅಜ್ಜಿ ಪಾದಯಾತ್ರೆ ಕೈಗೊಂಡಿದ್ದಾರೆ.

ಪೂರ್ತಿ ಓದಿ
07:18 PM (IST) Feb 27

'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ವಿಡಿಯೋ ಇಲ್ಲಿದೆ...

'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ಶೂಟಿಂಗ್​ ಸೆಟ್​ನ ವಿಡಿಯೋ ವೈರಲ್​ ಆಗಿದೆ. 

ಪೂರ್ತಿ ಓದಿ
06:56 PM (IST) Feb 27

ಹಿಂದೂ ಹುಡುಗಿ 'ಖಾನ್'​ ಆದಾಗ ಬಿಳಿ ಬಟ್ಟೆ ಬಿಚ್ಚಿಸುತ್ತಿದ್ದ ಶಾರುಖ್​: ಆ ದಿನಗಳ ನೆನೆದ ಗೌರಿ

ಮದುವೆಯಾದ ಹೊಸತರಲ್ಲಿ ಶಾರುಖ್​ ಖಾನ್​ ಹೇಗೆ ಪೊಸೆಸಿವ್​ ಆಗಿದ್ದರು ಎಂಬ ಬಗ್ಗೆ ಪತ್ನಿ ಗೌರಿ ಖಾನ್​ ಹೇಳಿದ್ದೇನು?

ಪೂರ್ತಿ ಓದಿ