ಐಫೋನ್ 17 ಬಿಡುಗಡೆಗೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ 2024ರಲ್ಲಿ ಬಿಡುಗಡೆಯಾದ ಐಫೋನ್ 16 ಬೆಲೆ ಬರೋಬ್ಬರಿ 13,000 ರೂಪಾಯಿ ಕಡಿತಗೊಂಡಿದೆ.
Karnataka News Live: ಐಫೋನ್ 17 ಬಿಡುಗಡೆಗೂ ಮೊದಲೇ ಐಫೋನ್ 16 ಬೆಲೆ ಬರೋಬ್ಬರಿ 13,000 ರೂ ಕಡಿತ

ಬೆಂಗಳೂರು: ಪ್ರಯತ್ನ ವಿಫಲವಾಗಬಹುದು. ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನನಗೆ ಏನು ಬೇಕು ಅದನ್ನು ಪ್ರಾರ್ಥನೆ ಮಾಡಿದ್ದೇನೆ. ಈಗ ಯಾವ ಚರ್ಚೆಯೂ ಬೇಡ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು ಹಾಗೂ ಹಿರಿಯರು. ಅವರು ಬುದ್ಧಿವಾದ ಹೇಳಿ ಸಂದೇಶ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.
Karnataka News Live 5th July 2025 ಐಫೋನ್ 17 ಬಿಡುಗಡೆಗೂ ಮೊದಲೇ ಐಫೋನ್ 16 ಬೆಲೆ ಬರೋಬ್ಬರಿ 13,000 ರೂ ಕಡಿತ
Karnataka News Live 5th July 2025 ಶಿವಮೊಗ್ಗ - ಗಣಪತಿ ವಾಸುಕಿ ವಿಗ್ರಹ ಒದ್ದು ಅವಮಾನಿಸಿದ ಅನ್ಯಕೋಮಿನ ಯುವಕರು; ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!
ಕಟ್ಟೆಯ ಮೇಲಿದ್ದ ಗಣಪತಿ ಮತ್ತು ಶೇಷನಾಗ (ವಾಸುಕಿ) ವಿಗ್ರಹಗಳನ್ನು ಅನ್ಯಕೋಮಿನ ಯುವಕರ ಗುಂಪು ಕಾಲಿನಿಂದ ಒದ್ದು ಚರಂಡಿಗೆ ಎಸೆದು ಹಿಂದೂ ದೇವರುಗಳಿಗೆ ಅವಮಾನ ಮಾಡಿದ ಘಟನೆ ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದಿದೆ.
Karnataka News Live 5th July 2025 Nisha Ravikrishnan - ನೆಚ್ಚಿನ ನಟ-ನಟಿ ಹೆಸ್ರು ಹೇಳಲು ಪರದಾಡಿದ 'ಅಣ್ಣಯ್ಯ' ಪಾರು! ಟ್ರೋಲರ್ಸ್ ಕೇಳ್ಬೇಕಾ?
ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್ ಪಾರು ಆಗಿ ಸಕತ್ ಮನರಂಜನೆ ನೀಡುತ್ತಿದ್ದಾರೆ. ಆದರೆ ನೆಚ್ಚಿನ ನಟ-ನಟಿಯರ ಹೆಸರು ಹೇಳಿ ಎಂದಾಗ ಪರದಾಡಿ ಟ್ರೋಲ್ಗೆ ಒಳಗಾಗಿದ್ದಾರೆ. ಆಗಿದ್ದೇನು ನೋಡಿ!
Karnataka News Live 5th July 2025 ಭಾರತ 427 ರನ್‌ಗೆ ಡಿಕ್ಲೇರ್, ಇಂಗ್ಲೆಂಡ್‌ಗೆ ಬೃಹತ್ 608 ರನ್ ಟಾರ್ಗೆಟ್
2ನೇ ಇನ್ನಿಂಗ್ಸ್‌ನಲ್ಲಿ ಭಾರತ 6 ವಿಕೆಟ್ ಕಳೆದು 427 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ 608 ರನ್ ಟಾರ್ಗೆಟ್ ನೀಡಲಾಗಿದೆ.
Karnataka News Live 5th July 2025 Fatima Shaikh - ಅಲ್ಲಿ ಅಪ್ಪ ಎಂದೋಳು, ಇಲ್ಲಿ ಲವರ್ ಆದಳು! ಜನರ ಟೀಕೆಗೆ ಆಮೀರ್ ಗರಂ - ಏನಿದು ವಿವಾದ?
ಒಂದು ಚಿತ್ರದಲ್ಲಿ ಆಮೀರ್ ಖಾನ್ ಮಗಳ ಪಾತ್ರ ಮಾಡಿದ ನಟಿ ಫಾತೀಮಾ ಇನ್ನೊಂದು ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದು ಸಕತ್ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ನಟ ಹೇಳಿದ್ದೇನು?
Karnataka News Live 5th July 2025 ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಬೆನ್ನಲ್ಲೇ ಹಸುವಿನ ಮೇಲೆ ಮತ್ತೊಂದು ಹೇಯ ಕೃತ್ಯ
ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಂತ ಹೇಯ ಕೃತ್ಯ ದಾಖಲಾಗಿದೆ. ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ನಡೆದ ಈ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉದ್ದೇಶದಿಂದ ಈ ಕೃತ್ಯ ಎಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.
Karnataka News Live 5th July 2025 ತಮನ್ನಾ ವಿವಾದದಿಂದಾಗಿ ಮೈಸೂರು ಸ್ಯಾಂಡಲ್ ವುಡ್ ಸೋಪ್ ಮಾರಾಟದಲ್ಲಿ ಭಾರೀ ಏರಿಕೆ!
Karnataka News Live 5th July 2025 ಸಿನಿಮಾಕ್ಕೆ ಬರುವಾಗ ನನಗೆ ಪರೀಕ್ಷೆನೇ ಮಾಡಿರಲಿಲ್ಲ! ನಟಿ ಮಿಲನಾ ನಾಗರಾಜ್ ಅಚ್ಚರಿಯ ಹೇಳಿಕೆ...
ಚಾರ್ಲಿ, ವಿಕ್ರಾಂತ್ ರೋಣ, ಬೃಂದಾವನ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿರುವ ನಟಿ ಮಿಲನಾ ನಾಗರಾಜ್ ತಮಗೆ ಸ್ಯಾಂಡಲ್ವುಡ್ನಲ್ಲಿ ಸಿಕ್ಕಿರುವ ಅವಕಾಶಗಳ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
Karnataka News Live 5th July 2025 ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣು, ಆಗಲೇ ಗೊತ್ತಾಗಿದ್ದು 40 ವರ್ಷ ಹಳೇ ಕೊಲೆ ಪ್ರಕರಣ
ಸಣ್ಣ ಗ್ರಾಮದಲ್ಲಿ ನಡೆದ ಕೊಲೆ ಪೊಲೀಸರಿಗೆ ಗೊತ್ತೆ ಆಗಲಿಲ್ಲ. ಸಹಜ ಸಾವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಪ್ರಕರಣ ಕ್ಲೋಸ್ ಮಾಡಿದ್ದರು. ಆದರೆ ಕೊಲೆ ಮಾಡಿದ ಆರೋಪಿಗೆ ಪಶ್ಚಾತ್ತಾಪ ಶುರುವಾಗಿದೆ. 40 ವರ್ಷದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇದರೊಂದಿಗೆ ಹಳೇ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.
Karnataka News Live 5th July 2025 ದ್ವಿತಕದ ಬಳಿಕ ಸೆಂಚುರಿ ಸಿಡಿಸಿದ ಶುಬ್‌ಮನ್ ಗಿಲ್, ಹೊಸ ದಾಖಲೆ ಬರೆದ ಭಾರತದ ನಾಯಕ
ಟೀಂ ಇಂಡಿಯಾ ನಾಯಕ ಶುಬ್‌ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಗಿಲ್ ಸೆಂಚುರಿ ಸಿಡಿಸಿದ್ದರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ.
Karnataka News Live 5th July 2025 ಕೊಡಗು ಹಾಸ್ಟೆಲ್‌ನಲ್ಲಿ ಆಹಾರ ಚೋರಿ ವಾರ್ಡನ್, ಕಳವು ಸಾಬೀತಾದರೂ ಕ್ರಮ ಕೈಗೊಳ್ಳದ ಇಲಾಖೆ
Karnataka News Live 5th July 2025 ಪುತ್ತೂರು ಲವ್-ಸೆ*ಕ್ಸ್-ದೋಖಾ - ಕೊನೆಗೂ ಬಿಜೆಪಿ ಮುಖಂಡನ ಪುತ್ರ ಬಂಧನ, ತಂದೆ ಕೂಡ ಅರೆಸ್ಟ್
ಪುತ್ತೂರಿನಲ್ಲಿ ನಡೆದ ಲವ್-ಸೆ*ಕ್ಸ್-ದೋಖಾ ಪ್ರಕರಣದಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ಬಂಧಿತರಾಗಿದ್ದಾರೆ. ಮೈಸೂರಿನಲ್ಲಿ ಕೃಷ್ಣನನ್ನು ಬಂಧಿಸಿದ ಬಳಿಕ, ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Karnataka News Live 5th July 2025 ಮತ್ತೊಮ್ಮೆ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ಬೌಲರ್‌ಗಳ ಚೆಂಡಾಡಿದ ಯುವ ಬ್ಯಾಟ್ಸ್‌ಮನ್!
Karnataka News Live 5th July 2025 ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್ ಅವಹೇಳನಕಾರಿ ಹೇಳಿಕೆ, ಕಠಿಣ ಕಾನೂನಿಗೆ ಬಾನು ಮುಷ್ತಾಕ್ ಒತ್ತಾಯ
Karnataka News Live 5th July 2025 ವಾಹನ ಸವಾರರಿಗೆ ಹೊಸ ನಿಯಮ, BIS ಪ್ರಮಾಣೀಕೃತ ISI ಹೆಲ್ಮೆಟ್ ಕಡ್ಡಾಯ
ಕಳಪೆ ಹೆಲ್ಮೆಟ್‌ಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ದ್ವಿಚಕ್ರ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್ ಕಡ್ಡಾಯವಾಗಿದೆ. ಕಡಿಮೆ ಬೆಲೆ ಎಂದು ಯಾವುದೋ ಹೆಲ್ಮೆಟ್ ಇನ್ನು ಬಳಸುವಂತಿಲ್ಲ.
Karnataka News Live 5th July 2025 ಕುಡಿದು ಬಂದ ಪತಿಗೆ ರಾಗಿ ಮುದ್ದೆ ಕೋಲಿನಿಂದ ಮಂಗಳರಾತಿ, ದುರಂತ ಅಂತ್ಯ ಕಂಡ ಗಂಡ
ಮನೆಗೆ ಕುಡಿದು ಬಂದ ತನ್ನ ಕೈಯಲ್ಲಿದ್ದ ರಾಗಿ ಮುದ್ದೆ ಲಟ್ಟಿಸುವ ಕೋಲಿನಿಂದ ಒಂದೇ ಒಂದು ಏಟು ಹೊಡೆದಿದ್ದಾಳೆ. ಇಷ್ಟೇ ನೋಡಿ ಪತಿ ಅಲ್ಲೆ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ.
Karnataka News Live 5th July 2025 ಗೆಳತಿಗೆ ಲಿಪ್‌ಲಾಕ್ ಮಾಡಿ ವೈರಲ್ ಆದ ನಟಿ ಸಂಯುಕ್ತಾ ಹೆಗ್ಡೆ, ಮದುವೆ ಹುಡುಗ ಕಂಗಾಲ್!
Karnataka News Live 5th July 2025 ಕಿರಿಕ್ ನಟಿಯ ವಿವಾದಾತ್ಮಕ ಹೇಳಿಕೆ, ರಶ್ಮಿಕಾ ಮಂದಣ್ಣ ಪರ ನಿಂತ ಹರ್ಷಿಕಾ ಪೂಣಚ್ಚ
Karnataka News Live 5th July 2025 ಅಕ್ಕಿ ತೊಳೆದ ನೀರಿನ ಈ 6 ಅದ್ಭುತ ಪ್ರಯೋಜನ ತಿಳಿದರೆ ನೀವು ಇನ್ನೆಂದು ಚೆಲ್ಲುವುದಿಲ್ಲ! ಬಳಸುವುದು ಹೇಗೆ?
ಅಕ್ಕಿ ತೊಳೆದ ನೀರು ವೇಸ್ಟ್ ಅಂದುಕೊಂಡು ಚೆಲ್ಲುವುದೇ ಹೆಚ್ಚು. ಆದರೆ ಆ ನೀರಿನಲ್ಲಿ ಅದೆಷ್ಟೋ ಉಪಯೋಗಗಳಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಗೊತ್ತಾದ್ರೆ ಇನ್ಮುಂದೆ ನೀವು ಅಕ್ಕಿ ತೊಳೆದ ನೀರು ಚೆಲ್ಲುವುದಿಲ್ಲ. ಉಪಯೋಗಗಳೇನು ಅನ್ನೋದು ಇಲ್ಲಿ ತಿಳಿಯೋಣ.