06:56 AM (IST) Nov 15

Karnataka News Live 15 November 2026 ಬೆಂಗಳೂರು ಮೆಟ್ರೋ ನಿರ್ಮಾಣದಲ್ಲಿ ರಾಜ್ಯದ ಗ್ರಾನೈಟ್ ಕಲ್ಲುಗಳು - ಡಿಕೆ ಶಿವಕುಮಾರ್!

ಬೆಂಗಳೂರು ಮೆಟ್ರೋ ನಿರ್ಮಾಣದಲ್ಲಿ ರಾಜ್ಯದ ಗ್ರಾನೈಟ್ ಕಲ್ಲುಗಳನ್ನು ಬಳಸುವಂತೆ ಸಿಎಂ ಡಿ.ಕೆ.ಶಿವಕುಮಾರ್ ನೀಡಿದ ಸಲಹೆಯಂತೆ ಸ್ಥಳೀಯ ಕಲ್ಲುಗಳನ್ನು ಉಪಯೋಗಿಸಲಾಗಿದೆ. ನೂತನ ಪಿಂಕ್ ಮಾರ್ಗದಲ್ಲಿ ಪ್ರಯಾಣಿಸಿದ ಸಿಎಂ, ಪ್ರಧಾನಿ ಮೋದಿಯವರೊಂದಿಗಿನ ಒಡನಾಟ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದರು.
Read Full Story