ಟೀಂ ಇಂಡಿಯಾಗಿಂತ ಕಿವೀಸ್ ಬಲಿಷ್ಠವೇಕೆ..?

ಆಸಿಸ್ ಪ್ರವಾಸದಲ್ಲಿ ಯಾವುದೇ ಸರಣಿ ಸೋಲದೇ ಚಾರಿತ್ರಿಕ ಸಾಧನೆ ಮಾಡಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಕಿವೀಸ್ ಕಿವಿ ಹಿಂಡಲು ಸಜ್ಜಾಗಿದೆ. 2015ರ ಏಕದಿನ ವಿಶ್ವಕಪ್ ರನ್ನರ್’ಅಪ್ ನ್ಯೂಜಿಲೆಂಡ್ ಹಣಿಯಲು ವಿರಾಟ್ ಪಡೆ ಸಾಕಷ್ಟು ಬೆವರು ಹರಿಸಬೇಕಿದೆ.

Share this Video
  • FB
  • Linkdin
  • Whatsapp

ಆಸಿಸ್ ಪ್ರವಾಸದಲ್ಲಿ ಯಾವುದೇ ಸರಣಿ ಸೋಲದೇ ಚಾರಿತ್ರಿಕ ಸಾಧನೆ ಮಾಡಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಕಿವೀಸ್ ಕಿವಿ ಹಿಂಡಲು ಸಜ್ಜಾಗಿದೆ. 2015ರ ಏಕದಿನ ವಿಶ್ವಕಪ್ ರನ್ನರ್’ಅಪ್ ನ್ಯೂಜಿಲೆಂಡ್ ಹಣಿಯಲು ವಿರಾಟ್ ಪಡೆ ಸಾಕಷ್ಟು ಬೆವರು ಹರಿಸಬೇಕಿದೆ.
ತವರಿನಲ್ಲಿ ಕಿವೀಸ್ ತಂಡವನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ. ಆ ಕಾರಣಕ್ಕಾಗಿಯೇ ಕಿವೀಸ್ ತವರಿನಲ್ಲಿ ಸರಣಿ ಗೆಲ್ಲುವ ಫೇವರೇಟ್ ತಂಡವೆನಿಸಿಕೊಂಡಿದೆ. ಕೇನ್ ವಿಲಿಯಮ್ಸನ್ ಪಡೆ ಟೀಂ ಇಂಡಿಯಾಗಿಂತ ಬಲಿಷ್ಠ ತಂಡ ಎನ್ನಲು ಕಾರಣವೇನು ಅಂತ ನೀವೇ ನೋಡಿ..

Related Video