ಕೊಹ್ಲಿ ಪಡೆ ಸೇರಲು ಮತ್ತೊಬ್ಬ ದ್ರಾವಿಡ್ ಶಿಷ್ಯ ರೆಡಿ

ಟೀಂ ಇಂಡಿಯಾದಲ್ಲಿ ಇದೀಗ ದ್ರಾವಿಡ್ ಶಿಷ್ಯರ ದರ್ಬಾರು ಆರಂಭಗೊಂಡಿದೆ. ಅಂಡರ್ 19 ವಿಶ್ವಕಪ್ ಹೀರೋ ಪೃಥ್ವಿ ಶಾ ವಿರಾಟ್ ಪಡೆ ಸೇರಿ ಭರ್ಜರಿ ಪ್ರದರ್ಶನ ತೋರುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ದ್ರಾವಿಡ್ ಶಿಷ್ಯ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು.

Share this Video
  • FB
  • Linkdin
  • Whatsapp

ಟೀಂ ಇಂಡಿಯಾದಲ್ಲಿ ಇದೀಗ ದ್ರಾವಿಡ್ ಶಿಷ್ಯರ ದರ್ಬಾರು ಆರಂಭಗೊಂಡಿದೆ. ಅಂಡರ್ 19 ವಿಶ್ವಕಪ್ ಹೀರೋ ಪೃಥ್ವಿ ಶಾ ವಿರಾಟ್ ಪಡೆ ಸೇರಿ ಭರ್ಜರಿ ಪ್ರದರ್ಶನ ತೋರುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ದ್ರಾವಿಡ್ ಶಿಷ್ಯ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು.

ಇದೀಗ ಮತ್ತೊಬ್ಬ ಅಂಡರ್-19 ಸ್ಟಾರ್ ಕ್ರಿಕೆಟಿಗ ಕೊಹ್ಲಿ ಪಡೆ ಸೇರಲು ಸಜ್ಜಾಗಿದ್ದಾನೆ. ದೇಶಿ ಕ್ರಿಕೆಟ್’ನಲ್ಲಿ ಸಂಚಲನ ಮೂಡಿಸಿರುವ ಈ ಕ್ರಿಕೆಟಿಗ ನ್ಯೂಜಿಲೆಂಡ್ ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದಾನೆ. ಅಷ್ಟಕ್ಕೂ ಯಾರು ಈ ಕ್ರಿಕೆಟಿಗ ನೀವೇ ನೋಡಿ.. 

Related Video