ಭಾರತ ಮಹಿಳಾ ತಂಡದಲ್ಲಿ ಭಿನ್ನಮತ ಸ್ಫೋಟ - ಶೀಘ್ರದಲ್ಲೇ ಮೇಜರ್ ಸರ್ಜರಿ!

ಭಾರತೀಯ ಮಹಿಳಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಈಗಾಗಲೇ ಬಹಿರಂಗವಾಗಿದೆ. ಆದರೆ ಮಹಿಳಾ ಟಿ20 ಪಂದ್ಯದಲ್ಲಿ ಮಿಥಾಲಿ ರಾಜ್ ಹೊರಗಿಟ್ಟು ವಿವಾದಕ್ಕೆ ಕಾರಣವಾಗಿರೋ ಭಿನ್ನಮತ ವಿಚಾರ ಇದೀಗ ಸ್ಫೋಟಗೊಂಡಿದೆ. ಬಿಸಿಸಿಐ ಬಹಿರಂಗ ಪತ್ರ ಬರೆದಿರೋ ಮಿಥಾಲಿ ತಂಡದೊಳಗಿನ ಮನಸ್ತಾಪಗಳನ್ನ ಬಿಚ್ಚಿಟ್ಟಿದ್ದಾರೆ. ಮಿಥಾಲಿ ಪತ್ರದಲ್ಲಿ ಏನಿದೆ? ಇದಕ್ಕೆ ಬಿಸಿಸಿಐ ಕ್ರಮವೇನು? ಇಲ್ಲಿದೆ ನೋಡಿ.
 
Share this Video
  • FB
  • Linkdin
  • Whatsapp

Related Video