KL ರಾಹುಲ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು..?

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸಾಲು ಸಾಲು ಫ್ಲಾಪ್ ಶೋ ನೀಡಿರುವ ಕೆ.ಎಲ್ ರಾಹುಲ್ ಮುಂಬರುವ ಏಕದಿನ ವಿಶ್ವಕಪ್’ನಿಂದ ಕಿಕೌಟ್ ಆಗುವ ಭೀತಿಯಲ್ಲಿದ್ದಾರೆ. ಲಿಸ್ಟ್ ’ಎ’ನಲ್ಲೂ ಕೆ.ಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. 

Share this Video
  • FB
  • Linkdin
  • Whatsapp

ಕಳಪೆ ಪ್ರದರ್ಶನದಿಂದ ಕಂಗಾಲಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ ’ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೆಕ್ಸಿ ಕಾಮೆಂಟ್ ಮಾಡಿ ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿದ್ದರು. 

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸಾಲು ಸಾಲು ಫ್ಲಾಪ್ ಶೋ ನೀಡಿರುವ ಕೆ.ಎಲ್ ರಾಹುಲ್ ಮುಂಬರುವ ಏಕದಿನ ವಿಶ್ವಕಪ್’ನಿಂದ ಕಿಕೌಟ್ ಆಗುವ ಭೀತಿಯಲ್ಲಿದ್ದಾರೆ. ಲಿಸ್ಟ್ ’ಎ’ನಲ್ಲೂ ಕೆ.ಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಈ ಸಂದರ್ಭದಲ್ಲಿ ’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಶಿಷ್ಯ ಕೆ.ಎಲ್ ರಾಹುಲ್ ಬಗ್ಗೆ ತುಟಿಬಿಚ್ಚಿದ್ದಾರೆ. ಅಷ್ಟಕ್ಕೂ ಕೆ.ಎಲ್ ರಾಹುಲ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು ನೀವೇ ನೋಡಿ..

Related Video