Asianet Suvarna News Asianet Suvarna News

ವಿಂಡೀಸ್ ವಿರುದ್ಧ ಅಬ್ಬರಿಸಿದರೆ ದಿಗ್ಗಜ ಕ್ರಿಕೆಟಿಗರಾಗ್ತಾರ?

Oct 16, 2018, 3:33 PM IST

ವೆಸ್ಟ್ಇಂಡೀಸ್ ಎದುರಾಳಿಗೆ ಅದೃಷ್ಟದ ತಂಡ. ವೆಸ್ಟ್ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿ ಅಬ್ಬರಿಸಿದ ಬಹುತೇಕ ಕ್ರಿಕೆಟಿಗರು ದಿಗ್ಗಜ ಕ್ರಿಕೆಟಿಗರಾಗಿದ್ದಾರೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಕೂಡ ಹೊರತಲ್ಲ. ಇದೀಗ ಇದೇ ಹಾದಿಯಲ್ಲಿದ್ದಾರೆ ಮುಂಬೈ ಬ್ಯಾಟ್ಸ್‌ಮನ್ ಪೃಥ್ವಿ ಶಾ. ಹಾಗಾದರೆ ಡೆಬ್ಯೂ ಪಂದ್ಯದಲ್ಲಿ ಅಬ್ಬರಿಸಿ ದಿಗ್ಗಜ ಕ್ರಿಕೆಟಿಗರಾದರು ಯಾರು? ಇಲ್ಲಿದೆ ನೋಡಿ.

Video Top Stories