2019ರಲ್ಲಿ ನಿರ್ಮಾಣವಾಗಲಿವೆ ಎಂದೆಂದೂ ಅಳಿಸಲಾಗದ 5 ದಾಖಲೆಗಳು..!

2019ರಲ್ಲೂ ಅಂತಹ ಕೆಲವು ದಾಖಲೆಗಳು ನಿರ್ಮಾಣವಾಗಲಿದ್ದು, ವಿರಾಟ್ ಕೊಹ್ಲಿ ಪ್ರಮುಖ ಮೂರು ದಾಖಲೆಗಳನ್ನು ಬರೆಯುವ ಸಾಧ್ಯತೆಯಿದೆ. ಇನ್ನು ಆಸ್ಟ್ರೇಲಿಯಾ ಕೂಡ ಅಪರೂಪದ ಮೈಲಿಗಲ್ಲು ನಿರ್ಮಿಸುವ ಹೊಸ್ತಿಲಲ್ಲಿದೆ. ಅಷ್ಟಕ್ಕೂ ಏನವು ದಾಖಲೆಗಳು ನೀವೇ ನೋಡಿ..

Share this Video
  • FB
  • Linkdin
  • Whatsapp

ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುವುದು ಸಹಜ. 2018ರಲ್ಲೂ ಸಾಕಷ್ಟು ಅಪರೂಪದ ಹಾಗೆಯೇ ವಿನೂತನ ದಾಖಲೆಗಳು ನಿರ್ಮಾಣವಾದವು. ಅದರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹಲವಾರು ದಾಖಲೆಗಳನ್ನು ಪುಡಿಗಟ್ಟುವಲ್ಲಿ ಯಶಸ್ವಿಯಾಗಿದ್ದರು.

Related Video