Asianet Suvarna News Asianet Suvarna News
98 results for "

Match Fixing

"
IPL 2020 Cricket fans Trolls Mumbai Indians As A Controversial Tweet Sparks Fixing Rumours against Delhi Capitals Match kvnIPL 2020 Cricket fans Trolls Mumbai Indians As A Controversial Tweet Sparks Fixing Rumours against Delhi Capitals Match kvn
Video Icon

IPL 2020: ಮುಂಬೈ-ಡೆಲ್ಲಿ ನಡುವಿನ ಪಂದ್ಯ ಮೊದಲೇ ಫಿಕ್ಸ್ ಆಗಿತ್ತಾ..?

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಡಿದ ಒಂದು ಟ್ವೀಟ್ ಹಲವು ಸಂಶಯಗಳನ್ನು ಹುಟ್ಟುಹಾಕಿದೆ. ಅಷ್ಟಕ್ಕೂ ಹಾಲಿಚಾಂಪಿಯನ್ ಪಂದ್ಯದ ವೇಳೆ ಮಾಡಿದ ಟ್ವೀಟ್ ಏನು? ಈ ಟ್ವೀಟ್‌ಗೂ ಮ್ಯಾಚ್‌ ಫಿಕ್ಸಿಂಗ್ ಸಂಶಯ ಬರಲು ಏನು ಕಾರಣ ಎನ್ನುವ ನಿಮ್ಮೆಲ್ಲ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.
 

IPL Oct 13, 2020, 6:43 PM IST

IPL 2020 BCCI Deal with Sportradar to monitor IPL for betting and match fixing kvnIPL 2020 BCCI Deal with Sportradar to monitor IPL for betting and match fixing kvn

ಐಪಿಎಲ್ 2020: ಬೆಟ್ಟಿಂಗ್‌ ತಡೆಗೆ ಕಠಿಣ ಹೆಜ್ಜೆ ಇಟ್ಟ ಬಿಸಿಸಿಐ

 ಲಂಡನ್‌ನ ಈ ಸಂಸ್ಥೆಯ ತಜ್ಞರ ತಂಡ ಐಪಿಎಲ್‌ ಪಂದ್ಯದ ವೇಳೆಯಲ್ಲಿ ಅಕ್ರಮವಾಗಿ ನಡೆಯುವ ಬೆಟ್ಟಿಂಗ್‌, ಸ್ಪಾಟ್‌ ಫಿಕ್ಸಿಂಗ್‌, ಮ್ಯಾಚ್‌ ಫಿಕ್ಸಿಂಗ್‌ ನಂತಹ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಬಿಸಿಸಿಐನ ಎಸಿಯು ತಂಡದ ಜೊತೆಗೂಡಿ ಕಾರ್ಯಾಚರಣೆ ನಡೆಸಲಿದೆ.

IPL Sep 17, 2020, 12:54 PM IST

Link Between KPL Match Fixing & Drug MafiaLink Between KPL Match Fixing & Drug Mafia
Video Icon

KPL ಮ್ಯಾಚ್ ಫಿಕ್ಸಿಂಗ್ ಕೇಸ್‌ಗೂ ಡ್ರಗ್ಸ್‌ ಕನೆಕ್ಷನ್?

ಕನ್ನಡ ಚಿತ್ರರಂಗ ಡ್ರಗ್ಸ್‌ ಸುಳಿಯಲ್ಲಿ ಸಿಲುಕಿದೆ. ಕನ್ನಡ ಚಿತ್ರರಂಗದ ಖ್ಯಾತನಾಮರಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಕರಾಳ ದಂಧೆ ಬಯಲಾಗಿದೆ. NCB ತನಿಖೆ ನಡೆಸುತ್ತಿದ್ದು,  ಪಟ್ಟಿಯಲ್ಲಿ ಬಹುಭಾಷಾ ನಟಿ, ನಟನ ಮಕ್ಕಳಿದ್ದಾರೆ. ಕಿಂಗ್ ಪಿನ್ ಅನಿಕಾ ಜೊತೆ ನೂರಾರು ಸ್ಟಾರ್‌ಗಳಿದ್ದರು ಎನ್ನಲಾಗಿದೆ. ಕೆಪಿಎಲ್‌ ಮ್ಯಾಚ್ ಫಿಕ್ಸಿಂಗ್ ಜೊತೆಯೂ ಡ್ರಗ್ಸ್‌ ಮಾಫಿಯಾ ನಂಟಿದೆ ಎಂಬ ಮಾತು ಕೇಳಿ ಬಂದಿದೆ. 

CRIME Aug 28, 2020, 11:40 AM IST

Sri Lanka drop 2011 World Cup final match fixing probeSri Lanka drop 2011 World Cup final match fixing probe
Video Icon

ಸ್ವ ಸಾಮರ್ಥ್ಯದಿಂದಲೇ ಧೋನಿ ಪಡೆಗೆ ICC ವಿಶ್ವಕಪ್‌ ದಕ್ಕಿದ್ದು..!

ಒಂದು ದೊಡ್ಡ ಅಪವಾದದಿಂದ ಧೋನಿ ಪಡೆ ಹೊರ ಬಂದಿದೆ. ಹೌದು, 2011 ರಲ್ಲಿ ಕಷ್ಟ ಪಟ್ಟು ಐಸಿಸಿ ವಿಶ್ವಕಪ್‌ ಗದ್ದರೂ ಕೂಡ ಟೀಂ ಇಂಡಿಯಾಗೆ ನೆಮ್ಮದಿ ಮಾತ್ರ ಇರಲೇ ಇಲ್ಲ. ಶ್ರೀಲಂಕಾ ತಂಡ ಸುಖಾಸುಮ್ಮನೆ ಫೈನಲ್‌ ಪಂದ್ಯ ಸೋತರೂ ಹೀಗಾಗಿ ಭಾರತ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು ಎಂದು ಎಂಬ ಅಪವಾದ ಧೋನಿ ಪಡೆ ಮೇಲಿತ್ತು. 
 

Cricket Jul 5, 2020, 1:43 PM IST

2011 WC final Sri Lanka police drop match Fixing probe2011 WC final Sri Lanka police drop match Fixing probe

ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖಾ ತಂಡಕ್ಕೆ ಕೊನೆಗೂ ಸಿಕ್ಕಿದ್ದೇನು..?

2011ರ ವಿಶ್ವಕಪ್ ಫೈನಲ್ ಮ್ಯಾಚ್‌ ಫಿಕ್ಸಿಂಗ್ ಮಾಡಲಾಗಿತ್ತುವ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಮಾತು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು. ಕ್ರಿಕೆಟ್ ಇಲ್ಲದ ಈ ಕೊರೋನಾ ಕಾಲದಲ್ಲಿ ಲಂಕಾ ಮಾಜಿ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ನೀಡಿದ ಹೇಳಿಕೆ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗುವಂತೆ ಮಾಡಿತ್ತು.

ಮಾಜಿ ಕ್ರೀಡಾ ಸಚಿವರೇ ಹೀಗೊಂದು ಹೇಳಿಕೆ ನೀಡಿದರೆ ಯಾರು ಸುಮ್ಮನಾಗುತ್ತಾರೆ ಹೇಳಿ. ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿ, ಯಾರನ್ನು ಬೇಕಾದರೂ ತನಿಖೆ ನಡೆಸಿ ಎಂದು ಪೂರ್ಣ ಸ್ವಾತಂತ್ರ್ಯ ನೀಡಿತು. ಬಳಿಕ ಆದ ಬೆಳವಣಿಗೆಗಳೇನು ಎನ್ನುವುದನ್ನು ಸುವರ್ಣ ನ್ಯೂಸ್.ಕಾಂ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿದೆ ನೋಡಿ.
 

Cricket Jul 4, 2020, 3:50 PM IST

World Cup 2011 final fixing allegations Investigation startWorld Cup 2011 final fixing allegations Investigation start

2011ರ ವಿಶ್ವ​ಕಪ್‌ ಫೈನಲ್‌ನ​ಲ್ಲಿ ಫಿಕ್ಸಿಂಗ್‌; ತನಿಖೆ ಆರಂಭ

ವಿಶೇಷ ತನಿಖಾ ತಂಡ ಲಂಕಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಅವರನ್ನು ತನಿಖೆಗೆ ಕರೆಯುವ ಸಾಧ್ಯತೆಯಿದೆ. 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತರಂಗಾ 30 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು, 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
 

Cricket Jul 1, 2020, 6:15 PM IST

Indian Tennis Fixing Case Busted in AustraliaIndian Tennis Fixing Case Busted in Australia

ಅಂತಾರಾಷ್ಟ್ರೀಯ ಟೆನಿಸ್‌ ಫಿಕ್ಸಿಂಗ್‌ ಕಿಂಗ್‌ಪಿನ್‌ ಭಾರ​ತೀ​ಯ!

2018ರಲ್ಲಿ ನಡೆ​ದಿದ್ದ ಬ್ರೆಜಿಲ್‌ ಹಾಗೂ ಈಜಿಪ್ಟ್‌ಗಳಲ್ಲಿ ನಡೆ​ದಿದ್ದ ಟೂರ್ನಿ​ಗ​ಳಲ್ಲಿ ಕೆಳ ಹಂತದ ಶ್ರೇಯಾಂಕ ಹೊಂದಿ​ರುವ ಆಟಗಾರರಿಗೆ ಬಲೆ ಬೀಸಿ, ಫಿಕ್ಸಿಂಗ್‌ನಲ್ಲಿ ಭಾಗಿ​ಯಾ​ಗು​ವಂತೆ ಮಾಡಿದ ಆರೋ​ಪದ ಮೇಲೆ ಅದೇ ವರ್ಷ ಮೇ ತಿಂಗ​ಳಲ್ಲಿ ರಾಜೇಶ್‌ ಕುಮಾರ್‌ ಹಾಗೂ ಹರ್ಸಿ​ಮ್ರತ್‌ ಸಿಂಗ್‌ ಎನ್ನುವ ಭಾರ​ತೀಯ ಮೂಲದ ವ್ಯಕ್ತಿ​ಗ​ಳನ್ನು ಮೆಲ್ಬರ್ನ್‌ನಲ್ಲಿ ಬಂಧಿ​ಸ​ಲಾ​ಗಿತ್ತು.

OTHER SPORTS Jun 30, 2020, 8:47 AM IST

Aravinda De Silva request bcci to investigate 2011 world cup final match fixingAravinda De Silva request bcci to investigate 2011 world cup final match fixing

ತೆಂಡುಲ್ಕರ್‌ಗಾಗಿ 2011ರ ವಿಶ್ವಕಪ್ ಫೈನಲ್ ಪಂದ್ಯ BCCI ತನಿಖೆ ಮಾಡಬೇಕು; ಡಿಸಿಲ್ವಾ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಶ್ರೀಲಂಕಾದ ಮಾಜಿ ಕ್ರಿಕೆಟಿಗರು, ಮಾಜಿ ಕ್ರೀಡಾ ಸಚಿವರು ಸೇರಿದಂತೆ ಹಲವು ಮಾಜಿಗಳು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಈ ವೇಳೆ ತಾವು ಸುದ್ದಿಯಲ್ಲಿರುವ ಸ್ಫೋಟಕ ಹೇಳಿಕೆ ನೀಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಲಂಕಾ ಮಾಜಿ ಕ್ರೀಡಾ ಮಂತ್ರಿ ಬೆನ್ನಲ್ಲೇ ಇದೀಗ ಮಾಜಿ ನಾಯಕ ಅರವಿಂದ್ ಡಿಸಿಲ್ವಾ ಮತ್ತೆ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಎಂದಿದ್ದಾರೆ.

Cricket Jun 22, 2020, 3:06 PM IST

5 Cricketers Who sacked from captaincy after match fixing5 Cricketers Who sacked from captaincy after match fixing

ಕರಿಯರ್ ಉತ್ತುಂಗದಲ್ಲಿ ನಾಯಕತ್ವ ಕಳೆದುಕೊಂಡು ನಿಷೇಧಕ್ಕೆ ಗುರಿಯಾದ ಐವರು ಕ್ರಿಕೆಟರ್ಸ್!

ಬೆಂಗಳೂರು(ಮೇ.03): ಕ್ರಿಕೆಟ್ ಇತಿಹಾಸದಲ್ಲಿ ಹಲವು ಕ್ರಿಕೆಟಿಗರು ವಿವಾದಗಳಿಂದ ಕರಿಯರ್ ಅಂತ್ಯಗೊಳಿಸಿದ್ದಾರೆ. ತಮ್ಮ ಕರಿಯರ್‌ನ ಉತ್ತುಂಗದಲ್ಲಿರುವಾಗಲೇ ವಿವಾದ ಮೈಮೇಲೇ ಎಳೆದುಕೊಂಡು ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಇಷ್ಟೇ ಅಲ್ಲ ನಿಷೇಧಕ್ಕೂ ಒಳಗಾಗಿದ್ದಾರೆ. ಟೀಂ ಇಂಡಿಯಾ ನಾಯಕ ಮೊಹಮ್ಮದ್ ಅಜರುದ್ದೀನ್, ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಸೇರಿದಂತೆ ಕರಿಯರ್ ಉತ್ತುಂಗದಲ್ಲಿ ಕಣ್ಣೀರು ಹಾಕಿದ ಕ್ರಿಟರ್ಸ್ ವಿವರ ಇಲ್ಲಿದೆ.

Cricket May 3, 2020, 8:17 PM IST

Match fixing scandal ICC bans Oman Cricketer from all cricket for 7 yearsMatch fixing scandal ICC bans Oman Cricketer from all cricket for 7 years

ಅಂತಾರಾಷ್ಟ್ರೀಯ ಕ್ರಿಕೆಟಿಗ ಯೂಸುಫ್‌ಗೆ 7 ವರ್ಷ ನಿಷೇಧ..!

2019ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಅರ್ಹತಾ ಟೂರ್ನಿ ವೇಳೆ ಯೂಸುಫ್‌ ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿದ್ದರು. ಜತೆಗೆ ಇತರ ಆಟಗಾರರನ್ನು ಭ್ರಷ್ಟಾಚಾರದಲ್ಲಿ ತೊಡಗುವಂತೆ ಪ್ರಚೋದಿಸಿದ್ದರು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Cricket Feb 25, 2020, 1:26 PM IST

KPL spot fixing scandal Bengaluru CCB Police raid KSCA secretary Santosh Menons houseKPL spot fixing scandal Bengaluru CCB Police raid KSCA secretary Santosh Menons house

KPL ಬೆಟ್ಟಿಂಗ್ ಪ್ರಕರಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರಿನಲ್ಲಿರುವ ಮೆನನ್ ಮನೆ ಮೇಲೆ ಕೋರ್ಟ್ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.
 

Cricket Dec 19, 2019, 10:37 AM IST

KPL Match Fixing 3 Famous Actresses Used For HoneytrapKPL Match Fixing 3 Famous Actresses Used For Honeytrap

3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!

3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!| ಗ್ಲಾಮರ್‌ ಗೊಂಬೆಗಳ ಬಳಸಿದ್ದ ಬುಕಿಗಳು| ಕ್ರಿಕೆಟಿಗರ ಕೊಠಡಿಗೂ ಹೋಗಿದ್ದ ನಟಿಯರು| ಶೀಘ್ರ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಬುಲಾವ್‌: ಬೆಂಗಳೂರು ಪೊಲೀಸ್‌ ಆಯುಕ್ತ

Cricket Dec 5, 2019, 7:32 AM IST

CCB arrest former Belagavi Panthers coach Sudhindra ShindeCCB arrest former Belagavi Panthers coach Sudhindra Shinde
Video Icon

KPL ಮ್ಯಾಚ್ ಫಿಕ್ಸಿಂಗ್: ಸಾಕ್ಷಿ ಸಹಿತ ಸುದೀಂದ್ರ ಶಿಂಧೆ ಆರೆಸ್ಟ್

ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಜಿ ಕೋಚ್ ಆಗಿದ್ದ ಸುದೀಂದ್ರ ಶಿಂಧೆ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ ಎಂದು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ತಿಳಿಸಿದ್ದಾರೆ.

Cricket Dec 4, 2019, 7:29 PM IST

KPL Match Fixing allegation KSCA ban KPL 2020KPL Match Fixing allegation KSCA ban KPL 2020
Video Icon

ಫಿಕ್ಸಿಂಗ್ ಕರ್ಮಕಾಂಡ, KPL 2020 ಬ್ಯಾನ್..!

ಸಿಸಿಬಿ ಪೋಲಿಸರು ಕೆಲ ಆಟಗಾರರನ್ನು ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದೆ.

Cricket Dec 4, 2019, 4:33 PM IST

KPL Match Fixing CCB police send notices to Star PlayersKPL Match Fixing CCB police send notices to Star Players

KPL ಮ್ಯಾಚ್ ಫಿಕ್ಸಿಂಗ್: ಪ್ರಮುಖ ಕ್ರಿಕೆಟಿಗರಿಗೆ ಗಂಡಾಂತರ..?

ಇದೀಗ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ಮುಂದುವರೆಸಿದ್ದು, ಟೂರ್ನಿಯಲ್ಲಿ ಪಾಲ್ಗೊಂಡ 7 ತಂಡಗಳ ಪ್ರಮುಖ ಆಟಗಾರರು ಸೇರಿದಂತೆ ನೂರಕ್ಕೂ ಹೆಚ್ಚು ಆಟಗಾರರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ.

Cricket Nov 28, 2019, 2:51 PM IST