Asianet Suvarna News Asianet Suvarna News

ಸ್ವ ಸಾಮರ್ಥ್ಯದಿಂದಲೇ ಧೋನಿ ಪಡೆಗೆ ICC ವಿಶ್ವಕಪ್‌ ದಕ್ಕಿದ್ದು..!

ದೊಡ್ಡ ಅಪವಾದದಿಂದ ಹೊರ ಬಂದ ಎಂ. ಎಸ್‌. ಧೋನಿ ಪಡೆ| ಭಾರತ ತಂಡ ವಿಶ್ವಕಪ್‌ಎತ್ತಿ ಹಿಡಿಯಿತು ಎಂದು ಎಂಬ ಅಪವಾದ ಧೋನಿ ಪಡೆ ಮೇಲಿತ್ತು| 

ನವದೆಹಲಿ(ಜು.06):  ಒಂದು ದೊಡ್ಡ ಅಪವಾದದಿಂದ ಧೋನಿ ಪಡೆ ಹೊರ ಬಂದಿದೆ. ಹೌದು, 2011 ರಲ್ಲಿ ಕಷ್ಟ ಪಟ್ಟು ಐಸಿಸಿ ವಿಶ್ವಕಪ್‌ ಗದ್ದರೂ ಕೂಡ ಟೀಂ ಇಂಡಿಯಾಗೆ ನೆಮ್ಮದಿ ಮಾತ್ರ ಇರಲೇ ಇಲ್ಲ. ಶ್ರೀಲಂಕಾ ತಂಡ ಸುಖಾಸುಮ್ಮನೆ ಫೈನಲ್‌ ಪಂದ್ಯ ಸೋತರೂ ಹೀಗಾಗಿ ಭಾರತ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು ಎಂದು ಎಂಬ ಅಪವಾದ ಧೋನಿ ಪಡೆ ಮೇಲಿತ್ತು. 

ಕೋಚ್‌ ಆಗಲು ಸಿದ್ಧತೆ ನಡೆಸಿದ್ರಾ ಎಂ. ಎಸ್‌ ಧೋನಿ..?

ಆದರೆ, ಇದೀಗ ಈ ಅಪವಾದದಿಂದ ಟೀಂ ಇಂಡಿಯಾ ಹೊರಬಂದಿದೆ. ವಿಶ್ವಕಪ್‌ ಗೆದ್ದಿದ್ದು ಸ್ವಸಾಮರ್ಥ್ಯದಿಂದಲೇ ಎಂದು ಭಾರತೀಯರು ಬೀಗುವಂತಾಗಿದೆ. 
 

Video Top Stories