Asianet Suvarna News Asianet Suvarna News
73 results for "

PUBG

"
Minor Kills Mangalores 12 year old boy after Fight over PUBG hlsMinor Kills Mangalores 12 year old boy after Fight over PUBG hls
Video Icon

ಪಬ್‌ಜೀ ಆಟದಲ್ಲಿ ಸೋಲು, ಬಾಲಕನ ಭೀಕರ ಕೊಲೆ

ಆನ್‌ಲೈನ್‌ ಗೇಮ್‌ ಪಬ್‌ಜೀ ಆಟದ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕರೊಳಗೆ ಚಕಮಕಿ ನಡೆದು ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಬಳಿ ಸಂಭವಿಸಿದೆ.

CRIME Apr 5, 2021, 11:19 AM IST

12 year Old Missing Boy Found Dead in Ullal snr12 year Old Missing Boy Found Dead in Ullal snr

ಮಂಗಳೂರು : ಪಬ್ ಜಿಗೆ 12 ವರ್ಷದ ಬಾಲಕ ಬಲಿ

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಬಾಲಕನೋರ್ವನ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

Karnataka Districts Apr 4, 2021, 9:18 AM IST

Finaly Indian origin Faug Gaming app launch date revealed ckmFinaly Indian origin Faug Gaming app launch date revealed ckm

PUBG ಪ್ರತಿಸ್ಪರ್ಧಿ ಭಾರತದ FAU-G ಗೇಮಿಂಗ್ ಆ್ಯಪ್ ಲಾಂಚ್ ಡೇಟ್ ಬಹಿರಂಗ!

ಚೀನಾ ಆ್ಯಪ್ ಬ್ಯಾನ್ ಬಳಿಕ ದೇಶದಲ್ಲಿ ಹಲವು ಸ್ವದೇಶಿ ಆ್ಯಪ್‌ಗಳು ಲಾಂಚ್ ಆಗಿದೆ. ಇನ್ನು ಪಬ್‌ಜಿ ಗೇಮಿಂಗ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಬೆಂಗಳೂರು ಮೂಲಕ ಸ್ಟಾರ್ಟ್ ಅಪ್ ಕಂಪನಿ ಹಾಗೂ ನಟ ಅಕ್ಷಯ್ ಕುಮಾರ್ ಜಂಟಿಯಾಗಿ ಫೌಜಿ ಗೇಮಿಂಗ್ ಆ್ಯಪ್ ಅಭಿವೃದ್ಧಿ ಮಾಡಿದೆ. ಇದೀಗ ಭಾರತದ ಫೌಜಿ ಗೇಮಿಂಗ್ ಆ್ಯಪ್ ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ.
 

Whats New Jan 3, 2021, 8:50 PM IST

PUBG India planning 6 crore rupees gaming competitionPUBG India planning 6 crore rupees gaming competition

PUBG ಇಂಡಿಯಾದಿಂದ 6 ಕೋಟಿ ರೂಪಾಯಿ ಗೇಮಿಂಗ್ ಸ್ಪರ್ಧೆ?

ಡೇಟಾ ಅಸುರಕ್ಷತೆ ಹಾಗೂ ಬಳಕೆದಾರರಲ್ಲಿ ಮಾನಸಿಕ ಆನಾರೋಗ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪಬ್‌ಜಿ ಗೇಮ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಆದರೆ, ಅದೀಗ ಪಬ್‌ಜಿ ಮೊಬೈಲ್ ಇಂಡಿಯಾ ಎಂಬ ಹೊಸ ಅವತಾರದೊಂದಿಗೆ ಮತ್ತೆ  ಬರುತ್ತಿದ್ದು, 6 ಕೋಟಿ ರೂ. ಬಹುಮಾನದೊಂದಿಗೆ ಗೇಮರ್‌ಗಳ ನಡುವೆ ಸ್ಪರ್ಧೆ ನಡೆಸಲಿದೆ ಎನ್ನಲಾಗುತ್ತಿದೆ.
 

Whats New Nov 22, 2020, 5:02 PM IST

Tik Tok is on positive outcome from talk with govt it may starts operation in IndiaTik Tok is on positive outcome from talk with govt it may starts operation in India

ಭಾರತದಲ್ಲಿ ಮತ್ತೆ ಟಿಕ್ ‌ಟಾಕ್ ಕಾರುಬಾರು ಶುರುವಾಗತ್ತಾ?

ಭಾರತೀಯ ಗ್ರಾಹಕರ ಡೇಟಾ ಅಸುರಕ್ಷತೆಯ ಕಾರಣಕ್ಕಾಗಿ ಚೀನಾ ಮೂಲದ 58 ಆ್ಯಪ್‌‌ಗಳ ಮೇಲೆ ಭಾರತ ಸರಕಾರ ನಿಷೇಧ ಹೇರಿತ್ತು. ಇದರಲ್ಲಿ  ಭಾರಿ ಜನಪ್ರಿಯವಾಗಿದ್ದ ಟಿಕ್‌ಟಾಕ್ ಕೂಡ ಇತ್ತು. ಭಾರತ ಸರ್ಕಾರದೊಂದಿಗೆ ಮಾತುಕತೆಯಲ್ಲಿರುವ ಕಂಪನಿ ಮತ್ತೆ ತನ್ನ ಕಾರ್ಯಚರಣೆ ನಡೆಸುವ ಬಗ್ಗೆ ಆಶಾಭಾವನೆಯನ್ನು ಹೊಂದಿದೆ ಎನ್ನಲಾಗಿದೆ. 

Whats New Nov 14, 2020, 1:25 PM IST

PUBG Mobile India has been officially launched in India by PUBG CorporationPUBG Mobile India has been officially launched in India by PUBG Corporation

PUBG is back: ಹೊಸ ಅವತಾರದ ಗೇಮ್‌ಗೆ ಒಪ್ಪಿಗೆ ಸಿಗುತ್ತಾ?

ಡೇಟಾ ಅಸುರಕ್ಷತೆ ಹಾಗೂ ಬಳಕೆದಾರರಲ್ಲಿ ಮಾನಸಿಕ ಆನಾರೋಗ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪಬ್‌ಜಿ ಗೇಮ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಆದರೆ, ಅದೀಗ ಪಬ್‌ಜಿ ಮೊಬೈಲ್ ಇಂಡಿಯಾ ಎಂಬ ಹೊಸ ಅವತಾರದೊಂದಿಗೆ ಮತ್ತೆ  ಬರಲು ಸಜ್ಜಾಗಿದೆ.
 

Whats New Nov 13, 2020, 6:41 PM IST

PUBG Mobile India Coming Back After Ban Developers Have Announced podPUBG Mobile India Coming Back After Ban Developers Have Announced pod

ಭಾರತಕ್ಕೆ ಮತ್ತೆ ಬರುತ್ತಿದೆ ಪಬ್‌ಜಿ ಮೊಬೈಲ್‌ ಗೇಮ್‌!

 ಚೀನಾ ಜತೆ ನಂಟು ಹೊಂದಿದ ಕಾರಣಕ್ಕಾಗಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಜನಪ್ರಿಯ ಮೊಬೈಲ್‌ ಗೇಮ್‌ ‘ಪಬ್‌ಜಿ’| ಭಾರತಕ್ಕೆ ಮತ್ತೆ ಬರುತ್ತಿದೆ ಪಬ್‌ಜಿ ಮೊಬೈಲ್‌ ಗೇಮ್‌

India Nov 13, 2020, 9:01 AM IST

PUBG Mobile Will No Longer Work in India From October 30PUBG Mobile Will No Longer Work in India From October 30

ಕೊನೆಗೂ ಪಬ್‌ ಜೀ ‘ಆಟ’ ಮೊಬೈಲ್‌ನಲ್ಲಿ ಪೂರ್ಣ ಬಂದ್‌

- ನಿಷೇಧಕ್ಕೂ ಮುನ್ನವೇ ಇನ್‌ಸ್ಟಾಲ್‌ ಆಗಿದ್ದರೂ ನಿಷ್ಕ್ರೀಯ, - ಹೊಸದಾಗಿ ಸಿಗುತ್ತಿಲ್ಲ ಜನಪ್ರಿಯ ಗೇಮಿಂಗ್‌ ಆ್ಯಪ್‌ - ವೆಬ್‌ಸೈಟ್‌ ಮೂಲಕ ಆಡಲು ಅಡ್ಡಿ ಇಲ್ಲ

Mobiles Oct 31, 2020, 7:51 AM IST

Galwan valley clash based FAU G game app teaser launched in India ckmGalwan valley clash based FAU G game app teaser launched in India ckm

ಗಲ್ವಾನ್ ಹೋರಾಟದ ಎಪಿಸೋಡ್ ಒಳಗೊಂಡ FAU-G ಗೇಮ್ ಟೀಸರ್ ಬಿಡುಗಡೆ!

ಚೀನಾ ಕಿರಿಕ್ ಬಳಿಕ ಚೀನಾದ ಮೂಲಕ ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ, ಪಬ್‌ಜಿ ಆ್ಯಪ್ ಕೂಡ ನಿಷೇಧ ಮಾಡಿದೆ. ಇದರ ಬೆನ್ನಲ್ಲೇ ಪಬ್‌ಜಿ ಆ್ಯಪ್‌ಗೆ ಸೆಡ್ಡು ಹೊಡೆಯಲು ಭಾರತದ ಫೌಜಿ ಗೇಮಿಂಗ್ ಆ್ಯಪ್ ಬಿಡುಗಡೆಗೆ ಸಜ್ಜಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ  FAU-G ಗೇಮ್ ಆ್ಯಪ್ ಟೀಸರ್ ಬಿಡುಗಡೆ ಮಾಡಿದೆ. ಈ ಟೀಸರ್‌ನಲ್ಲಿ ಗಲ್ವಾಣ್ ಕಣಿವೆ ಹೋರಾಟದ ಎಪಿಸೋಡ್ ಚಿತ್ರಿಸಲಾಗಿದೆ.

Whats New Oct 26, 2020, 7:13 PM IST

MS Dhoni to Shikhar Dhawan Indian cricketers who are PUBG buffsMS Dhoni to Shikhar Dhawan Indian cricketers who are PUBG buffs

ಧೋನಿ - ಧವನ್: PUBGಗೆ ಆಡಿಕ್ಟ್‌‌ ಆಗಿರುವ ಭಾರತೀಯ ಕ್ರಿಕೆಟಿಗರು !

PUBG ಆನ್‌ಲೈನ್ ಮಲ್ಟಿಪ್ಲೇಯರ್ ಗೇಮ್  ಇಡೀ ಪ್ರಪಂಚದಲ್ಲೇ ಫೇಮಸ್‌.  ಎಲ್ಲ ವಯಸ್ಸಿನ ಹಾಗೂ  ಬಹುತೇಕ ಎಲ್ಲಾ ವರ್ಗದ ಜನರು ಈ  ಆಟದ ವ್ಯಾಮೋಹಕ್ಕೆ ಒಳಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ,  ಕೆಲವು ಭಾರತೀಯ ಕ್ರಿಕೆಟಿಗರು ಸಹ ಈ ರೋಚಕ ಆಟಕ್ಕೆ ಆಡಿಕ್ಟ್‌ ಆಗಿದ್ದಾರೆ.  ಬಿಡುವಿನ ವೇಳೆಯಲ್ಲಿ PUBG ಆಡಿದ ಕೆಲವು ಭಾರತೀಯ ಕ್ರಿಕೆಟಿಗರು ಇವರುಗಳು.
 

IPL Oct 20, 2020, 5:15 PM IST

3 teens befriend 14-year-old girl through PUBG gang-rape her for a month Madhya Pradesh mah3 teens befriend 14-year-old girl through PUBG gang-rape her for a month Madhya Pradesh mah

ಪಬ್‌ಜಿ ಫ್ರೆಂಡ್ಸ್ ಮಾಡಿದ ಪುಂಡಾಟ; ಗ್ಯಾಂಗ್‌ರೇಪ್‌ನಿಂದ ಅಪ್ರಾಪ್ತೆ ಗರ್ಭಿಣಿ

ಪಬ್ ಜಿ ಆಟವನ್ನು ಸರ್ಕಾರವೆನೋ ಬ್ಯಾನ್ ಮಾಡಿದೆ. ಆದರೆ ಇದೆ ಪಬ್ ಜಿ ಕಾರಣಕ್ಕೆ  ಬಾಲಕಿಯೊಬ್ಬಳು ಯಾತನೆ ಅನುಭವಿಸಿದ್ದು ಕೊನೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

CRIME Oct 16, 2020, 12:47 AM IST

couple gets married after finding each other on PUBG gamecouple gets married after finding each other on PUBG game
Video Icon

PUBG ಆಡ್ತಾ ಆಡ್ತಾ ಲವ್ ಬರ್ಡ್ಸ್; ಪ್ರವಾಹದಲ್ಲಿ ಬೈಕ್ ಸವಾರರ ಸಾಹಸ

PUBG ಗೇಮ್ ಯಾರಿಗೆ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳ ಬಾಯಲ್ಲೂ ಈ ಗೇಮ್‌ನ ಹೆಸರು ಕೇಳಿ ಬರುತ್ತದೆ. ಗೇಮ್ ಆಡಿದ್ರೆ ಅದ್ರಲ್ಲಿ ವಿಶೇಷವೇನೂ ಇಲ್ಲ. ಆದರೆ ಗೇಮ್ ಆಡ್ತಾ ಆಡ್ತಾ ಇಲ್ಲೊಬ್ಬರ ಲವ್ ಬರ್ಡ್ಸ್ ಆಗಿದ್ದಾರೆ. ಕೊನೆಗೆ ಮದುವೆಯೂ ಆಗಿದ್ದಾರೆ. ಇಷ್ಟೇ ಅಲ್ಲ, ಇನ್ನೂ ಇಂಟರೆಸ್ಟಿಂಗ್, ಡೇರಿಂಗ್ ಸುದ್ದಿಗಳನ್ನ ನೋಡೋಣ ಬನ್ನಿ!

India Sep 28, 2020, 7:06 PM IST

Boy Commits Suicide After Parents Told Stop Pubg GameBoy Commits Suicide After Parents Told Stop Pubg Game

ಪಬ್‌ಜಿ ಆಡಲು ಇಂಟರ್ನೆಟ್ ಹಾಕಿಸದ್ದಕ್ಕೆ ಬಾಲಕ ಆತ್ಮ​ಹ​ತ್ಯೆ

ಪಬ್ ಜಿ ಆಡಲು ಇಂಟರ್ನೆಟ್ ಹಾಕಿಸಲಿಲ್ಲ ಎಂದು ಬಾಲಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಪಬ್ ಜಿ ಹುಚ್ಚು ಆತನ ಪ್ರಾಣವನ್ನೇ ಬಲಿ ಪಡೆದಿದೆ. 

Karnataka Districts Sep 11, 2020, 7:39 AM IST

Frustrated over not being able to play PUBG Youth commits suicide HaveriFrustrated over not being able to play PUBG Youth commits suicide Haveri

ಪಬ್‌ಜಿ ಬ್ಯಾನ್‌ಗೆ 3 ದಿನ ಮುನ್ನ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಹುಡುಗ!

ಪಬ್ ಜಿ ಹುಚ್ಚಾಟ ಬ್ಯಾನ್ ಆಗುವುದಕ್ಕೆ ಮೂರು ದಿನ ಮುನ್ನ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಬ್ ಜಿ ಆಡಬೇಡ ಎಂದು ಪೋಷಕರು ಸಾಕಷ್ಟು ಸಲ ಬುದ್ದಿ ಹೇಳಿದ್ದರೂ ಯುವಕ ಕೇಳದ ಯುವಕ ಆತ್ಮಹತ್ಯೆಗೆ ಪ್ರಯತ್ನಪಟ್ಟು ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾನೆ.

CRIME Sep 10, 2020, 9:18 PM IST

PUBG Corporation decide to no longer authorise to china based Tencent Games in IndiaPUBG Corporation decide to no longer authorise to china based Tencent Games in India

ಬ್ಯಾನ್ ಬಳಿಕ ಮೌನ ಮುರಿದ PUBG; ಚೀನಾ ಗೇಮಿಂಗ್ ಕಂಪನಿ ಜೊತೆ ಒಪ್ಪಂದ ರದ್ದು!

ಕೇಂದ್ರ ಸರ್ಕಾರ ಚೀನಾ ಮೂಲದ ಹಾಗೂ ಚೀನಾ ಜೊತೆ ಸಂಪರ್ಕವಿರುವ ಆ್ಯಪ್‌ ಬ್ಯಾನ್ ಮಾಡುತ್ತಿದೆ. ಇತ್ತೀಚೆಗೆ ಜನಪ್ರಿಯ ಗೇಮಿಂಗ್ ಆ್ಯಪ್ PUBG ಬ್ಯಾನ್ ಮಾಡಿದೆ. ಹಲವು ದಿನಗಳ ಬಳಿಕ ಇದೀಗ PUBG ಕಾರ್ಪೋರೇಶನ್ ಈ ಕುರಿತು ಮಾತನಾಡಿದೆ. ಇಷ್ಟೇ ಅಲ್ಲ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

Mobiles Sep 8, 2020, 2:27 PM IST