Asianet Suvarna News Asianet Suvarna News

PUBG ಆಡ್ತಾ ಆಡ್ತಾ ಲವ್ ಬರ್ಡ್ಸ್; ಪ್ರವಾಹದಲ್ಲಿ ಬೈಕ್ ಸವಾರರ ಸಾಹಸ

PUBG ಗೇಮ್ ಯಾರಿಗೆ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳ ಬಾಯಲ್ಲೂ ಈ ಗೇಮ್‌ನ ಹೆಸರು ಕೇಳಿ ಬರುತ್ತದೆ. ಗೇಮ್ ಆಡಿದ್ರೆ ಅದ್ರಲ್ಲಿ ವಿಶೇಷವೇನೂ ಇಲ್ಲ. ಆದರೆ ಗೇಮ್ ಆಡ್ತಾ ಆಡ್ತಾ ಇಲ್ಲೊಬ್ಬರ ಲವ್ ಬರ್ಡ್ಸ್ ಆಗಿದ್ದಾರೆ. ಕೊನೆಗೆ ಮದುವೆಯೂ ಆಗಿದ್ದಾರೆ. ಇಷ್ಟೇ ಅಲ್ಲ, ಇನ್ನೂ ಇಂಟರೆಸ್ಟಿಂಗ್, ಡೇರಿಂಗ್ ಸುದ್ದಿಗಳನ್ನ ನೋಡೋಣ ಬನ್ನಿ!

ಬೆಂಗಳೂರು (ಸೆ. 28): ಈ ಬಾರಿ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಆಸ್ತಿಹಾನಿ, ಜೀವಹಾನಿ, ಬೆಳೆ ಹಾನಿ ಮಾಡಿ ಹೋಗಿದ್ದಾನೆ ಮಳೆರಾಯ. ಭೀಕರ ಪ್ರವಾಹದಲ್ಲಿ ಬೈಕ್ ಸವಾರರಿಬ್ಬರು ಸಾಹಸ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದರು. ಸ್ಥಳೀಯರ ನೆರವಿನಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇಲ್ಲೊಂದು ಕಡೆ ಸಿಂಹಗಳ ದಂಡು ಎಮ್ಮೆ, ಕೋಣಗಳ ಮೇಲೆ ದಾಳಿ ಮಾಡಲು ಹೊಂಚು ಹಾಕಿದ್ದವು. ಆದರೆ ಸಿಂಹಗಳನ್ನೇ ಎಮ್ಮೆ, ಕೋಣಗಳು ಹೆದರಿಸಿ ಓಡಿಸಿವೆ. ಇದು ನಡೆದಿದ್ದೆಲ್ಲಿ? ನೋಡೋಣ ಬನ್ನಿ!

ನೀರಿಗಾಗಿ ನಾರಿಯರ ಫೈಟಿಂಗ್; ಪ್ರವಾಹದಲ್ಲಿ ಸಿಲುಕಿದವರನ್ನ ಟ್ರಾಕ್ಟರ್‌ನಲ್ಲಿ ರಕ್ಷಣೆ

PUBG ಗೇಮ್ ಯಾರಿಗೆ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳ ಬಾಯಲ್ಲೂ ಈ ಗೇಮ್‌ನ ಹೆಸರು ಕೇಳಿ ಬರುತ್ತದೆ. ಗೇಮ್ ಆಡಿದ್ರೆ ಅದ್ರಲ್ಲಿ ವಿಶೇಷವೇನೂ ಇಲ್ಲ. ಆದರೆ ಗೇಮ್ ಆಡ್ತಾ ಆಡ್ತಾ ಇಲ್ಲೊಬ್ಬರ ಲವ್ ಬರ್ಡ್ಸ್ ಆಗಿದ್ದಾರೆ. ಕೊನೆಗೆ ಮದುವೆಯೂ ಆಗಿದ್ದಾರೆ. ಇಷ್ಟೇ ಅಲ್ಲ, ಇನ್ನೂ ಇಂಟರೆಸ್ಟಿಂಗ್, ಡೇರಿಂಗ್ ಸುದ್ದಿಗಳನ್ನ ನೋಡೋಣ ಬನ್ನಿ!

Video Top Stories