Mary Kom  

(Search results - 51)
 • Tokyo Olympics 2020 Indian Boxer Mary Kom slams IOC and Boxing Task Force for poor judging kvn

  OlympicsJul 30, 2021, 8:27 AM IST

  ಟೋಕಿಯೋ 2020: ಒಲಿಂಪಿಕ್ಸ್‌ ರೆಫ್ರಿಗಳ ವಿರುದ್ಧ ಮೇರಿ ಕೋಮ್‌ ಆಕ್ರೋಶ!

  ‘ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ ಪಂದ್ಯಗಳ ಮೇಲ್ವಿಚಾರಣೆ ನಡೆಸುತ್ತಿರುವ ಟಾಸ್ಕ್‌ ಫೋರ್ಸ್‌ಗೆ ಏನಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಗೆ ಏನಾಗಿದೆ. ನಾನೂ ಕೂಡ ಟಾಸ್ಕ್‌ ಫೋರ್ಸ್‌ನ ಸದಸ್ಯೆಯಾಗಿದ್ದೆ. ಪಾರದರ್ಶಕವಾಗಿ ತೀರ್ಪು ನೀಡುವ ಬಗ್ಗೆ ಸಲಹೆಗಳನ್ನು ನೀಡಿದ್ದೆ. ಈಗ ನನಗೇ ಈ ರೀತಿ ಆಗಿದೆ’ ಎಂದು ಮೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
   

 • Tokyo Olympics Mary Kom expressed disbelief on result of her boxing pre quarter final exit ckm

  OlympicsJul 29, 2021, 8:45 PM IST

  ಸೋಲು ನಂಬಲಾಗುತ್ತಿಲ್ಲ; ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮೇರಿ ಕೋಮ್ ಪ್ರತಿಕ್ರಿಯೆ!

  • ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಮೇರಿ ಕೋಮ್ ಹೋರಾಟ ಅಂತ್ಯ
  • ಸೋಲಿನ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮೇರಿ ಮಾತು
  • ಸೋಲಿಗೆ ಆಘಾತ ವ್ಯಕ್ತಪಡಿಸಿದ ಮೇರಿ ಕೋಮ್
 • Tokyo Olympics 2020 Indian Ace Boxer Mary Kom fight Comes to an End in Pre Quarter Finals kvn

  OlympicsJul 29, 2021, 4:31 PM IST

  ಟೋಕಿಯೋ 2020: ಮೇರಿ ಕೋಮ್‌ ಹೋರಾಟ ಅಂತ್ಯ..!

  2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಮೇರಿ, 2016ರ ರಿಯೋ ಒಲಿಂಪಿಕ್ಸ್‌ ಕಂಚಿತ ಪದಕ ವಿಜೇತೆ ಕೊಲಂಬಿಯಾ ಆಟಗಾರ್ತಿಗೆ ಶರಣಾಗಿದ್ದಾರೆ. ಮೊದಲ ಸುತ್ತಿನಲ್ಲಿ ನಾಲ್ವರು ತೀರ್ಪುಗಾರರು ಇಂಗ್ರಿತ್ ವೆಲೆನ್ಷಿಯಾ ಪರ ತೀರ್ಪನ್ನಿತ್ತರೆ, ಕೇವಲ ಓರ್ವ ಜಡ್ಜ್‌ ಮಾತ್ರ ಮೇರಿ ಪರ ಅಂಕ ನೀಡಿದರು. 

 • Tokyo Olympics 2020 Indian Boxer Mary Kom wins opening bout to advance to next round kvn

  OlympicsJul 25, 2021, 2:17 PM IST

  ಟೋಕಿಯೋ 2020: ಬಲಿಷ್ಠ ಪಂಚ್‌ಗಳ ಮೂಲಕ ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್‌

  ಆರು ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮತ್ತೊಂದು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಮೇರಿ ಕೋಮ್ 3-2 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇನ್ನು ಎರಡನೇ ಸುತ್ತಿನ ಹೋರಾಟದಲ್ಲೂ ಮೇರಿ ಮತ್ತೆ 3-2ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

 • Tokyo Olympics 2020 opening ceremony Mary Kom Manpreet Singh Led Indias flag bearer kvn

  OlympicsJul 23, 2021, 6:02 PM IST

  ಟೋಕಿಯೋ 2020 ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

  ಮೊದಲಿಗೆ ಗ್ರೀಸ್‌ ದೇಶದ ಅನ್ನಾ ಕೊರಾಕಾಕಿ ಧ್ವಜ ಹಿಡಿದು ಟೋಕಿಯೋ ನ್ಯಾಷನಲ್‌ ಸ್ಟೇಡಿಯಂ ಪ್ರವೇಶಿಸಿತು. ಇದರ ಬೆನ್ನಲ್ಲೇ ರೆಪ್ಯೂಜಿ ಒಲಿಂಪಿಕ್‌ ಟೀಂ ಸ್ಟೇಡಿಯಂ ಪ್ರವೇಶಿಸಿತು. 

 • Boxer Mary Kom Hockey Captain Manpreet Singh to be India flag bearers for Tokyo Games opening ceremony kvn

  OlympicsJul 6, 2021, 8:34 AM IST

  ಟೋಕಿಯೋ ಒಲಿಂಪಿಕ್ಸ್‌: ಮೇರಿ ಕೋಮ್, ಮನ್‌ಪ್ರೀತ್ ಧ್ವಜಧಾರಿಗಳು

  ‘ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಓರ್ವ ಪುರುಷ ಹಾಗೂ ಮಹಿಳಾ ಕ್ರೀಡಾಪಟು ಸೇರಿದಂತೆ ಇಬ್ಬರು ಧ್ವಜಧಾರಿಗಳು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ‘ಲಿಂಗ ಸಮಾನತೆ’ ಸಾರಲು ಇಬ್ಬರಿಗೂ ಅವಕಾಶ ಮಾಡಿಕೊಡಲಾಗುವುದು’ ಎಂದು ಇತ್ತೀಚೆಗಷ್ಟೇ ಐಒಎ ಮುಖ್ಯ ನರೇಂದ್ರ ಬಾತ್ರಾ ತಿಳಿಸಿದ್ದರು.

 • Asian Boxing Championships 2021 Indian women Boxers sign off with 10 medals at Dubai kvn

  OTHER SPORTSMay 31, 2021, 11:41 AM IST

  ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: 10 ಪದಕ ಗೆದ್ದ ಭಾರತದ ಮಹಿಳಾ ಬಾಕ್ಸರ್‌ಗಳು

  ಪೂಜಾ ರಾಣಿ ಸತತ ಎರಡನೇ ಬಾರಿಗೆ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಾಲ್ಡ್ವಾದ  ಮೊವಲ್ನೋವಾ ಅವರನ್ನು ಫೈನಲ್‌ನಲ್ಲಿ 5-0 ಅಂತರದಲ್ಲಿ ಅನಾಯಾಸವಾಗಿ ಮಣಿಸುವ ಮೂಲಕ ಪೂಜಾ ರಾಣಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಪೂಜಾ ರಾಣಿ ರಿಂಗ್‌ನಲ್ಲಿ ಮಾರಕ ಪಂಚ್‌ಗಳ ಮೂಲಕ ಎದುರಾಳಿ ಬಾಕ್ಸರ್‌ ಅವರನ್ನು ತಬ್ಬಿಬ್ಬುಗೊಳಿಸಿದರು. 
   

 • Asian Boxing Championship Six time world champion M C Mary Kom settled silver ckm

  OTHER SPORTSMay 30, 2021, 10:07 PM IST

  ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿಗೆ ತೃಪ್ತಿಪಟ್ಟ ಮೇರಿ ಕೋಮ್!

  • ಕೂದಲೆಳೆಯುವ ಅಂತರದಲ್ಲಿ ಕೈತಪ್ಪಿತು ಚಿನ್ನದ ಪದಕ
  • ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿಗೆ ಬೆಳ್ಳಿ
  • ಕಜಕಿಸ್ತಾನದ ನಾಜಿಮ್ ವಿರುದ್ಧ ಮೇರಿಗೆ ಸೋಲು
 • Indian Women Boxer Mary Kom enters final of Asian Boxing Championships kvn

  OTHER SPORTSMay 28, 2021, 2:25 PM IST

  ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಫೈನಲ್‌ ಪ್ರವೇಶಿಸಿದ ಮೇರಿ ಕೋಮ್

  ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ಬಲಿಷ್ಠ ಎದುರಾಳಿ ಲುಟ್ಸಾಯಿಖಾನ್‌ ಅಲ್ಟಾಂಟ್‌ಟ್ಸೆಗ್‌ ವಿರುದ್ದ 4-1 ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಚಾಂಪಿಯನ್ ಪಟ್ಟಕ್ಕಾಗಿ ಮೇರಿ ಕೋಮ್‌, ಕಜಕಿಸ್ತಾನದ ನಜ್ಯಾಮ್‌ ಖೈಜೈಬೇ ವಿರುದ್ದ ಹೋರಾಟ ನಡೆಸಲಿದ್ದಾರೆ. 

 • Asian Boxing Championships Indian Boxer Assured 12 Medals kvn

  OTHER SPORTSMay 27, 2021, 10:26 AM IST

  ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌‌: ಭಾರತಕ್ಕೆ 12 ಪದಕ ಖಚಿತ

  ಸಂಜೀತ್‌ (91 ಕೆ.ಜಿ), ಸಾಕ್ಷಿ (54 ಕೆ.ಜಿ), ಜ್ಯಾಸ್ಮಿನ್‌(57 ಕೆ.ಜಿ), ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಸಿಮ್ರಜ್‌ಜಿತ್‌ ಕೌರ್‌ (60 ಕೆ.ಜಿ) ಹಾಗೂ ಶಿವ ಥಾಪ (64 ಕೆ.ಜಿ) ಕ್ವಾರ್ಟರ್‌ ಫೈನಲ್‌ನಲ್ಲಿ ಜಯಿಸಿ, ಸೆಮೀಸ್‌ಗೇರುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ.

 • Indian Boxer Mary Kom Lovlina Borgohain get first dose of COVID 19 vaccine kvn

  OTHER SPORTSMay 13, 2021, 8:17 AM IST

  ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಮೇರಿ ಕೋಮ್

  ಮೇರಿ ಕೋಮ್‌ ಹಾಗೂ ಲೊವ್ಲಿನಾ ಬೊರ್ಗೊಹೇನ್‌ ಇಲ್ಲಿ ಬುಧವಾರ(ಮೇ.12) ಕೊರೋನಾ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡರು. 

 • To support female boxers Dream Sports Foundation partners with Mary Kom Regional Boxing Foundation kvn

  OTHER SPORTSMar 22, 2021, 5:29 PM IST

  ಮೇರಿ ಕೋಮ್‌ ಬಾಕ್ಸಿಂಗ್‌ ಫೌಂಡೇಶನ್‌ಗೆ ಡ್ರೀಮ್‌ ಸ್ಪೋರ್ಟ್ಸ್ ಸಾಥ್

  ಭಾರತದ ಪ್ರಮುಖ ಸ್ಪೋರ್ಟ್ಸ್ ಟೆಕ್ನಾಲಜಿ ಕಂಪನಿಯಾಗಿರುವ ಡ್ರೀಮ್‌ ಸ್ಪೋರ್ಟ್ಸ್‌ ಫೌಂಡೇಶನ್‌, ಈ ಒಪ್ಪಂದದ ಮೂಲಕ ಮುಂದಿನ ಒಂದು ವರ್ಷದ ಅವಧಿಯವರೆಗೆ ಭರವಸೆ ಮೂಡಿಸಿದ ಬಾಕ್ಸರ್‌ಗಳಿಗೆ ಸೂಕ್ತ ತರಬೇತಿ, ಶಿಕ್ಷಣ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿದೆ.

 • Tokyo 2021 Will Be My Last Olympics Says Boxer Mary Kom kvn

  OlympicsMar 11, 2021, 12:19 PM IST

  ಟೋಕಿಯೋ 2021 ನನ್ನ ಕೊನೆ ಒಲಿಂಪಿಕ್ಸ್‌: ಮೇರಿ ಕೋಮ್‌

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಾಕ್ಸರ್‌ಗಳಿಗೆ ಗರಿಷ್ಠ 40 ವರ್ಷ ವಯಸ್ಸು ಮಿತಿಗೊಳಿಸಲಾಗಿದೆ. ಕೋವಿಡ್‌-19 ಕಾರಣದಿಂದಾಗಿ ಟೂರ್ನಿ ಒಂದು ವರ್ಷ ಮುಂದೂಡಲ್ಪಟ್ಟಿದ್ದರಿಂದ ವಯೋಮಿತಿಯನ್ನು ಒಂದು ವರ್ಷ ಸಡಿಲಗೊಳಿಸಿ 41 ವರ್ಷಕ್ಕೆ ಮಿತಿಗೊಳಿಸಲಾಗಿದೆ.

 • Mary Kom among 12 Indian Boxers to get direct entry into quarters of Boxam International tournament kvn

  OTHER SPORTSMar 3, 2021, 9:16 AM IST

  ಮೇರಿಕೋಮ್‌ ಸೇರಿ 12 ಬಾಕ್ಸರ್‌ಗಳು ಕ್ವಾರ್ಟರ್‌ಗೆ ಲಗ್ಗೆ

  ಮುಂದಿನ ಯಾವುದೇ ಸ್ಪರ್ಧೆಯನ್ನು ಡ್ರಾ ಮಾಡಿಕೊಂಡರೂ ಪದಕ ಖಚಿತಗೊಳ್ಳಲಿದೆ. ಭಾರತೀಯ ಬಾಕ್ಸರ್‌ಗಳ ಪೈಕಿ 9 ಮಂದಿ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರಾಗಿದ್ದು, ಉಳಿದ ಬಾಕ್ಸರ್‌ಗಳಿಗೂ ಸಾಮರ್ಥ್ಯ ಪ್ರದರ್ಶಿಸಲು ಮುಂದಿನ ಸ್ಪರ್ಧೆಗಳು ಮಹತ್ವದ್ದಾಗಿದೆ.

 • Indian boxing legend Mary Kom broke the 14-day quarantine protocol to meet President Ramnath Kovind

  OTHER SPORTSMar 21, 2020, 11:02 PM IST

  ಕೊರೋನಾ ವೈರಸ್: ಸರ್ಕಾರ ಸೂಚನೆ ಮೀರಿ ರಾಷ್ಟ್ರಪತಿ ಭೇಟಿಯಾದ ಮೇರಿ ಕೋಮ್!

  ಭಾರತದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್, ಸರ್ಕಾರದ ಸೂಚನೆ ಉಲ್ಲಂಘಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಿದ್ದಾರೆ. ಇದೀಗ ರಾಷ್ಟ್ರಪತಿ ಭವನಕ್ಕೂ ಕೊರೋನಾ ಭೀತಿ ಆವರಿಸಿದೆ.