Asianet Suvarna News Asianet Suvarna News
52 results for "

Leander Paes

"
Australian open grand slam novak djokovic and simona halep enterd next roundAustralian open grand slam novak djokovic and simona halep enterd next round

ಆಸ್ಪ್ರೇಲಿಯನ್‌ ಓಪನ್‌: ಜೋಕೋ, ಹಾಲೆಪ್‌ ಗೆಲುವಿನ ಓಟ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್  4ನೇ ಸುತ್ತು ಪ್ರವೇಶಿಸಿದ್ದರೆ, ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ಸಮಂತಾ ಸ್ಟೋಸರ್‌ ಜೋಡಿ ಗೆಲುವಿನ ಸಿಹಿ ಕಂಡಿದೆ. ಇಲ್ಲಿದೆ ಹೈಲೈಟ್ಸ್.
 

SPORTS Jan 20, 2019, 9:21 AM IST

Tennis Leander Paes wins Santo Domingo Open trophyTennis Leander Paes wins Santo Domingo Open trophy

ಲಿಯಾಂಡರ್ ಪೇಸ್ ಜೋಡಿಗೆ ಸ್ಯಾಂಟೊ ಡೊಮಿಂಗೊ ಪ್ರಶಸ್ತಿ

1 ಗಂಟೆ 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೇಸ್ ಜೋಡಿ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು. ಆದರೆ ಉಳಿದ 2 ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದು ಪಂದ್ಯ ಗೆದ್ದಿತು.

SPORTS Oct 15, 2018, 12:54 PM IST

Veteran Tennis Star Leander Paes Pulls Out of Asian GamesVeteran Tennis Star Leander Paes Pulls Out of Asian Games

ಏಷ್ಯನ್ ಗೇಮ್ಸ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ

ಏಷ್ಯನ್ ಗೇಮ್ಸ್ ಆರಂಭಕ್ಕೇ ಕೇವಲ ಒಂದು ದಿನ ಇರುವಾಗಲೇ ಭಾರತ ತಂಡಕ್ಕೆ ಹಿನ್ನಡೆಯುಂಟಾಗಿದ್ದು, ಅನುಭವಿ ಟೆನಿಸಿಗ ಲಿಯಾಂಡರ್ ಪೇಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಅಖಿಲ ಭಾರತ ಟೆನಿಸ್ ಅಕಾಡಮಿಯ ಮುಖ್ಯಸ್ಥ ಹಿರೋನ್ಮಯಿ ಚಟರ್ಜಿ ಸ್ಪಷ್ಟಪಡಿಸಿದ್ದಾರೆ.

SPORTS Aug 17, 2018, 5:14 PM IST

Leander Paes wants Serena Williams daughter Alexis to be his doubles partner in Wimbledon 2040Leander Paes wants Serena Williams daughter Alexis to be his doubles partner in Wimbledon 2040

2040ರಲ್ಲಿ ಸೆರೆನಾ ಮಗಳೊಂದಿಗೂ ಟೆನಿಸ್ ಆಡುತ್ತೇನೆ

ಕೋಲ್ಕತ ಮೂಲದ ಲಿಯಾಂಡರ್ ಪೇಸ್ ಇತ್ತೀಚೆಗಷ್ಟೇ ಡೇವಿಸ್ ಕಪ್ ಟೂರ್ನಿಯಲ್ಲಿ ಚೀನಾ ವಿರುದ್ಧ ಗೆಲುವು ಸಾಧಿಸುವ ಮೂಲಕ, ಈ ಟೂರ್ನಿಯಲ್ಲಿ ಅತಿಹೆಚ್ಚು ಗೆಲುವು[43] ಪಡೆದ ವಿಶ್ವದ ಮೊದಲ ಟೆನಿಸ್ ಆಟಗಾರ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದರು.

May 8, 2018, 3:31 PM IST