ಸುಮಾರು ಒಂದು ಗಂಟೆ 21 ನಿಮಿಷಗಳ ಕಾಲ ನಡೆದ ಕಠಿಣ ಸ್ಪರ್ಧೆಯಲ್ಲಿ ಇಂಡೋ-ಜರ್ಮನ್ ಜೋಡಿ ಸ್ಪಾನೀಶ್ ಆಟಗಾರರೆದುರು ಸೋಲು ಕಂಡಿತು.

ನವದೆಹಲಿ(ಆ.16): ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಜರ್ಮನ್ ಟೆನಿಸಿಗ ಅಲೆಗ್ಸಾಂಡರ್ ಝರೈವಾ ಜೋಡಿ ಸಿನ್ಸಿನಾಟಿ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಡೋ-ಜರ್ಮನ್ ಜೋಡಿ ಸ್ಪಾನೀಶ್ ಸಹೋದರರಾದ ಫೆಸಿಲಿಯಾನೋ ಲೋಪೇಜ್-ಮಾರ್ಕ್ ಲೋಪೇಜ್ ಎದುರು 2-6, 7-6(7-2), 10-6 ಸೆಟ್'ಗಳಿಂದ ಸೋಲುಂಡಿತು.

ಸುಮಾರು ಒಂದು ಗಂಟೆ 21 ನಿಮಿಷಗಳ ಕಾಲ ನಡೆದ ಕಠಿಣ ಸ್ಪರ್ಧೆಯಲ್ಲಿ ಇಂಡೋ-ಜರ್ಮನ್ ಜೋಡಿ ಸ್ಪಾನೀಶ್ ಆಟಗಾರರೆದುರು ಸೋಲು ಕಂಡಿತು.