ಕಳೆದ 4 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಬಿಎಫ್ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಲೀಗ್ ಹಂತದಲ್ಲಿ ತಂಡಕ್ಕಿನ್ನು 4 ಪಂದ್ಯ ಬಾಕಿ ಇದೆ. ಸೆಮೀಸ್ಗೇರಲು 4 ಪಂದ್ಯಗಳಲ್ಲೂ ಸೋಲು ತಪ್ಪಿಸಿಕೊಳ್ಳಬೇಕಿದೆ.
ISL Feb 9, 2021, 1:08 PM IST
ಈ ಪಂದ್ಯಕ್ಕೂ ಮುನ್ನ 8 ಪಂದ್ಯಗಳಲ್ಲಿ 5ರಲ್ಲಿ ಸೋಲು, 3 ಡ್ರಾ ಕಂಡಿದ್ದ ಸುನಿಲ್ ಚೆಟ್ರಿ ಪಡೆಗೆ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ನಿರ್ಣಾಯಕ ಪಂದ್ಯದ 11ನೇ ನಿಮಿಷದಲ್ಲೇ ಕ್ಲೈಟಾನ್ ಸಿಲ್ವಾ ಗೋಲು ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ISL Feb 3, 2021, 9:48 AM IST
ಕಳೆದ 7 ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ಬಿಎಫ್ಸಿ ಗುರುವಾರ ಹೈದ್ರಾಬಾದ್ ಎಫ್ಸಿ ವಿರುದ್ಧ ಸೆಣಸಲು ಸಜ್ಜಾಗಿದೆ. 13 ಪಂದ್ಯಗಳನ್ನಾಡಿರುವ ಸುನಿಲ್ ಚೆಟ್ರಿ ಪಡೆ ಕೇವಲ 3 ಪಂದ್ಯಗಳನ್ನು ಗೆದ್ದು 14 ಅಂಕಗಳಿಸಿ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ISL Jan 28, 2021, 1:06 PM IST
ಕಳೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಎದುರು ಡ್ರಾ ಸಾಧಿಸಿ ನಿಟ್ಟುಸಿರುವ ಬಿಟ್ಟಿದ್ದ ಸುನಿಲ್ ಚೆಟ್ರಿ ಪಡೆ, ಕೇರಳ ಎದುರು ಗೆದ್ದು, ಜಯದ ಲಯಕ್ಕೆ ಮರಳುವ ಉತ್ಸಾಹದಲ್ಲಿದೆ.
ISL Jan 20, 2021, 9:31 AM IST
7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ಸತತ ಎರಡು ಸೋಲುಗಳನ್ನು ಕಾಣುವುದರ ಮೂಲಕ ಕಂಗಾಲಾಗಿರುವ ಬಿಎಫ್ಸಿ ತಂಡ ಮಂಗಳವಾರ ಮುಂಬೈ ಸಿಟಿ ಎಫ್ಸಿ ವಿರುದ್ದ ಕಾದಾಡಲಿದೆ.
ISL Jan 5, 2021, 4:57 PM IST
ಇಂಡಿಯನ್ ಸೂಪರ್ ಲೀಗ್ನಲ್ಲಿ ಅಜೇಯ ಓಟ ಮುಂದುವರಿಸಿದ್ದ ಬೆಂಗಳೂರು ಎಫ್ಸಿಗೆ ಸೋಲಿನ ಆಘಾತ ಎದುರಾಗಿದೆ . ಈ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
Football Dec 21, 2020, 10:04 PM IST
ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ಸಿ, ಒಡಿಶಾ ಎಫ್ಸಿ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು.
ISL Dec 18, 2020, 8:01 AM IST
7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ 2 ಗೆಲುವು, 3 ಡ್ರಾನೊಂದಿಗೆ 9 ಅಂಕ ಗಳಿಸಿರುವ ಬಿಎಫ್ಸಿ, ಎದುರಾಳಿ ಒಡಿಶಾದ ಲಯದ ಸಮಸ್ಯೆಯನ್ನು ಲಾಭವಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಒಡಿಶಾ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, 1ರಲ್ಲಿ ಡ್ರಾ ಕಂಡಿದೆ.
ISL Dec 17, 2020, 4:11 PM IST
ಸುನಿಲ್ ಚೆಟ್ರಿ ನೇತೃತ್ವದ ಬಿಎಫ್ಸಿ ಆಡಿರುವ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಮತ್ತೊಂದೆಡೆ ಕೇರಳ ತಂಡ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ, 2ರಲ್ಲಿ ಡ್ರಾಗೆ ತೃಪ್ತಿಪಟ್ಟಿದೆ. ತಂಡ ಈ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಲು ಕಾತರಿಸುತ್ತಿದೆ.
ISL Dec 13, 2020, 9:14 AM IST
ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್ಸಿ ತಂಡವು ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಹಾಗೂ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೆ, ಮತ್ತೊಂದೆಡೆ ನಾರ್ಥ್ಈಸ್ಟ್ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಡ್ರಾನೊಂದಿಗೆ ಅಜೇಯವಾಗುಳಿದಿದೆ.
ISL Dec 8, 2020, 9:22 AM IST
ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ತೀವ್ರ ಪೈಪೋಟಿ ನಡೆಸಿದವು. ಆದರೂ 45 ನಿಮಿಷಗಳ ಆಟದ ಮುಕ್ತಾಯಕ್ಕೆ 0-0ಯಲ್ಲಿ ಸಮಬಲ ಸಾಧಿಸಿದವು. 56ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ನಾಯಕ ಸುನಿಲ್ ಚೆಟ್ರಿ ಗೋಲು ಬಾರಿಸಿ ತಂಡದ ಖಾತೆ ತೆರೆದರು.
ISL Dec 5, 2020, 12:26 PM IST
ಶನಿವಾರ(ನವೆಂಬರ್ 28) ಇಲ್ಲಿನ ಫತ್ರೋಡಾ ಸ್ಟೇಡಿಯಂನಲ್ಲಿ ನಡೆದ ಬಿಎಫ್ಸಿ ಹಾಗೂ ಹೈದ್ರಾಬಾದ್ ಎಫ್ಸಿ ನಡುವಿನ ಪಂದ್ಯದಲ್ಲಿ(0-0) ಗೋಲಿಲ್ಲದೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.
ISL Nov 29, 2020, 10:24 AM IST
ಐಎಸ್ಎಲ್ ಟೂರ್ನಿಯ ಆರಂಭಿಕ 2 ಪಂದ್ಯದಲ್ಲಿ ಒಂದೊಂದು ಗೋಲು ಕಂಡ ಅಭಿಮಾನಿಗಳಿಗೆ ಬೆಂಗಳೂರು FC ಹಾಗೂ ಗೋವಾ FC ಪಂದ್ಯ ಗೋಲಿನ ಸುರಿಮಳೆ ಸುರಿಸಿತು. ಆದರೆ 4 ಗೋಲು ದಾಖಲಾದರೂ ಬೆಂಗಳೂರು ಗೆದ್ದಿಲ್ಲ, ಗೋವಾ ಸೋತಿಲ್ಲ.
Football Nov 22, 2020, 9:58 PM IST
ಫತ್ರೋಡಾದ ನೆಹರು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಗೋವಾ ಎಫ್ಸಿಯ ಎದುರಿನ ಈ ಹಿಂದಿನ 7ಬಾರಿಯ ಮುಖಾಮುಖಿಯಲ್ಲಿ ಬೆಂಗಳೂರು ಎಫ್ಸಿ ಮೇಲುಗೈ ಸಾಧಿಸಿದೆ. ಒಮ್ಮೆ ಮಾತ್ರ ಗೋವಾ ಜಯ ಪಡೆದಿದೆ. ಹೀಗಾಗಿ ನಿರೀಕ್ಷೆಯಂತೆ ಬಿಎಫ್ಸಿ ತಂಡ ಪ್ರಬಲವಾಗಿದೆ.
Football Nov 22, 2020, 8:50 AM IST
ಭಾನುವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ 2ನೇ ಚರಣದ ಪಂದ್ಯದಲ್ಲಿ ಬಿಎಫ್ಸಿ, ಅಟ್ಲೆಟಿಕೊ ಡಿ ಕೋಲ್ಕತಾ ಎದುರು 3-1 ಗೋಲುಗಳಿಂದ ಸೋಲು ಅನುಭವಿಸಿತು. ಒಟ್ಟಾರೆ 2 ಗೋಲುಗಳ ಅಂತರದಲ್ಲಿ ಚಾಂಪಿಯನ್ ಬಿಎಫ್ಸಿಯನ್ನು 2-3 ಗೋಲುಗಳಿಂದ ಬಗ್ಗುಬಡಿದ ಎಟಿಕೆ ಫೈನಲ್ ಪ್ರವೇಶಿಸಿತು.
Football Mar 9, 2020, 11:06 AM IST