Asianet Suvarna News Asianet Suvarna News
23 results for "

ಸಿಡಿ ಲೇಡಿ

"
Big Twist in cd case Ramesh Jarkiholi reportedly admits person in video as himself mahBig Twist in cd case Ramesh Jarkiholi reportedly admits person in video as himself mah
Video Icon

'ವಿಡಿಯೋದಲ್ಲಿರೋದು ನಾನೇ, ಪ್ರಾಜೆಕ್ಟ್ ವರ್ಕ್‌ಗೆ ಬಂದಿದ್ಲು' ಒಪ್ಪಿಕೊಂಡ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಡಿಯಲ್ಲಿ ಇರುವುದು ನಾನೇ ಎಂದು ರಮೇಶ್ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂಬ ವರದಿಗಳು ಬಂದಿವೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸಿಡಿ ಪ್ರಕರಣದ ನಂತರ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ಸಂತ್ರಸ್ತೆ ಸಹ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿ ಹೇಳಿಕೆ  ನೀಡಿದ್ದರು. 

CRIME May 24, 2021, 9:33 PM IST

CD scandal Woman appears in court to record statement podCD scandal Woman appears in court to record statement pod

‘ನನ್ನನ್ನು ಯಾರೂ ಅಪಹರಿಸಿರಲಿಲ್ಲ: ಸ್ವಇಚ್ಛೆಯಿಂದ ಸ್ನೇಹಿತರೊಂದಿಗಿದ್ದೆ'

‘ನನ್ನನ್ನು ಯಾರೂ ಅಪಹರಿಸಿರಲಿಲ್ಲ’| ಜೀವ ಭಯ ಇರುವ ಕಾರಣ ಹೊರರಾಜ್ಯದಲ್ಲಿ ರಕ್ಷಣೆ ಪಡೆಯುತ್ತಿದ್ದೆ| ಸ್ವಇಚ್ಛೆಯಿಂದಲೇ ನನ್ನ ಸ್ನೇಹಿತರೊಂದಿಗೆ ನೆಲೆಸಿದ್ದೆ| ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರಾಗಿ ಪ್ರಮಾಣೀಕೃತ ಹೇಳಿಕೆ| ಯುವತಿ ಪರ ವಕೀಲರಿಂದ ಮಾಹಿತಿ

state Apr 6, 2021, 8:32 AM IST

Misleading SIT Ramesh Jarkiholi Lawyer Shyam Sundar Blames CD Lady podMisleading SIT Ramesh Jarkiholi Lawyer Shyam Sundar Blames CD Lady pod

'ಕೇಸಲ್ಲಿ ಜಾರಕಿಹೊಳಿಯೇ ಸಂತ್ರಸ್ತ: ಎಸ್‌ಐಟಿ ದಿಕ್ಕುತಪ್ಪಿಸಲು ಸೀಡಿ ಟೀಂ ಯತ್ನ'

ಎಸ್‌ಐಟಿ ದಿಕ್ಕುತಪ್ಪಿಸಲು ಸೀಡಿ ಟೀಂ ಯತ್ನ| ಕೇಸಲ್ಲಿ ಜಾರಕಿಹೊಳಿಯೇ ಸಂತ್ರಸ್ತ| ಕಿಡಿಕಾರಿದ ವಕೀಲ ಶ್ಯಾಮ ಸುಂದರ್‌

state Apr 5, 2021, 9:50 AM IST

Parents of CD lady family shifted to Vijayapura grgParents of CD lady family shifted to Vijayapura grg
Video Icon

ವಿಜಯಪುರ: ಸಿಡಿ ಲೇಡಿ ಪೋಷಕರು ನಿಡಗುಂದಿಗೆ ಶಿಫ್ಟ್‌, ಬೆಂಬಲಕ್ಕೆ ನಿಂತ ಜನತೆ

ಸಿಡಿ ಲೇಡಿ ಪೋಷಕರು ಜಿಲ್ಲೆಯ ನಿಡಗುಂದಿ ಪಟ್ಟಣಕ್ಕೆ ಶಿಫ್ಟ್‌ ಆಗಿದ್ದಾರೆ. ರಾಜಕೀಯದಲ್ಲಿ ಮಾಜಿ ಯೋಧನ ಕುಟುಂಬವನ್ನ ಸಿಲುಕಿಸಲಾಗುತ್ತಿದೆ ಎಂಬ ಅರೋಪವೊಂದು ಕೇಳಿ ಬರುತ್ತಿದೆ. ಹೀಗಾಗಿ ಸಿಡಿ ಲೇಡಿ ಪೋಷಕರಿಗೆ ನಿಡಗುಂದಿ ಜನ ಧೈರ್ಯವನ್ನ ತುಂಬಿದ್ದಾರೆ. 

Karnataka Districts Apr 4, 2021, 12:52 PM IST

Asianet Suvarna Special Sex Scandal CD Case behind story mahAsianet Suvarna Special Sex Scandal CD Case behind story mah
Video Icon

ಸಿಡಿ ಹಿಂದಿನ ಕಾಣದ ಕೈಗಳು ಒಂದೊಂದಾಗಿ ಬಹಿರಂಗ!

 ಸಿಡಿ ಲೇಡಿ ಹಿಂದೆ ಕಾಣದ ಕೈ... ಹೌದು ಬೆಳವಣಿಗೆಳನ್ನು ನೋಡಿದರೆ ಅಂಥದ್ದೊಂದು ಪ್ರಶ್ನೆ ಬಂದೇ ಬರುತ್ತದೆ. ಡಿಕೆಶಿ, ನಲಪಾಡ್.  ಕಾಂಗ್ರೆಸ್ ನಾಯಕರು ಮತ್ತು ಅವಳು..  ಕೇಸರಿ ಕಲಿಗಳ ಆರೋಪ ಎಷ್ಟು ಸುಳ್ಳು ಎಷ್ಟು ಸತ್ಯ? ಅಷ್ಟಕ್ಕೂ ಸಂತ್ರಸ್ತೆ ನಿಜಕ್ಕೂ ಒತ್ತಡದಲ್ಲಿ ಇದ್ದಾಳೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 

CRIME Apr 1, 2021, 5:50 PM IST

CD Lady Brother Talks Over DK Shivakumar grgCD Lady Brother Talks Over DK Shivakumar grg

ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ: ಪಿಕ್ಚರ್‌ ಅಭಿ ಬಾಕಿ ಹೇ ಎಂದ ಸಿಡಿ ಲೇಡಿ ಸಹೋದರ..!

ನನ್ನ ಸಹೋದರಿ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಡ ಇದೆ ಎಂದು ಸಿಡಿ ಯುವತಿಯ ಸಹೋದರ ಸ್ಫೋಟಕ ಹೇಳಿಕೆಯೊಂದನ್ನ ನೀಡುವ ಮೂಲಕ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿಸಿದ್ದಾನೆ. 
 

Karnataka Districts Apr 1, 2021, 11:48 AM IST

Major Twist on CD Lady Medical Test grgMajor Twist on CD Lady Medical Test grg
Video Icon

ಸಿಡಿ ಲೇಡಿ ಮೆಡಿಕಲ್‌ ಟೆಸ್ಟ್‌ ಸೀಕ್ರೆಟ್‌: ಯಾರಿಗೆ ಕಾದಿದೆ ಗಂಡಾಂತರ, ಯಾರಿಗೆ ಗ್ರಹಚಾರ..?

ಬರೋಬ್ಬರಿ 28 ದಿನಗಳ ನಂತರ ಸಿಡಿ ಲೇಡಿ ಬಂದಿದ್ದಾಳೆ. ಅವಳ ಜೊತೆ ಬಂದಿರುವ ಸತ್ಯಗಳೇನು?, ವೈದ್ಯರಿಗೇ ಸವಾಲಾಗಿದ್ದೇಕೆ ವೈದ್ಯಕೀಯ ಪರೀಕ್ಷೆ? ಇದರಿಂದ ಬರುವ ಫಲಿತಾಂಶ ಏನಾಗುತ್ತೆ? ವೈಜ್ಞಾನಿಕ ಅದೃಷ್ಟ ಯಾರಿಗೆ ಒಲಿಯಲಿದೆ. 

state Apr 1, 2021, 10:47 AM IST

Sex CD Scandal  our daughter not voluntarily maden Statement-parents Moves Court mahSex CD Scandal  our daughter not voluntarily maden Statement-parents Moves Court mah

ಯುವತಿ ಪೋಷಕರಿಂದ ಹೈಕೋರ್ಟ್‌ಗೆ ಅರ್ಜಿ ಮತ್ತೊಂದು ಟ್ವಿಸ್ಟ್‌ ಶುರು

ಸಿಡಿ ಸ್ಫೋಟ ಕೇಸ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಕೊನೆಯೇ ಇಲ್ಲ.  ಸಂತ್ರಸ್ತ ಯುವತಿಯ ಪೋಷಕರು  ಇದೀಗ ನ್ಯಾಯಾಲಯದ ಮೊರೆ ಹೋಗಿದ್ದು ಮಗಳು  ಯಾರದ್ದೋ ಒತ್ತಡದಲ್ಲಿ ಹೇಳಿಕೆ ನೀಡಿದ್ದು ಅದನ್ನು ಪರಿಗಣಿಸಬಾರದು ಎಂದು ಕೇಳಿಕೊಂಡಿದ್ದಾರೆ.

CRIME Mar 31, 2021, 10:16 PM IST

Ramesh Jarkiholi Sex CD Scandal case must Know 5 points mahRamesh Jarkiholi Sex CD Scandal case must Know 5 points mah

ರೇಪ್‌ ಕೇಸೋ? ಹನಿಟ್ರ್ಯಾಪೋ?  ಈ 5  ಪಾಯಿಂಟ್ಸ್‌ನಲ್ಲೇ ಇತ್ಯರ್ಥ!

ಸಿಡಿ ಕೇಸ್ ಒಂದು ಹಂತದ ಅಂತ್ಯಕ್ಕೆ ಬಂದಿದೆ. ಇಷ್ಟು ದಿನ ನಡೆದ ಯಾವ ಪ್ರಕ್ರಿಯೆಗಳಿಗೂ ಬೆಲೆ ಇಲ್ಲ ಎಂದೇ ಹೇಳಬಹುದು. ಇನ್ನು ಮುಂದೆ ನಡೆಯುವ ಪ್ರತಿಯೊಂದು ಸಂಗತಿಗಳು ದಾಖಲಾಗುತ್ತಾ  ಹೋಗುತ್ತವೆ.

CRIME Mar 30, 2021, 5:35 PM IST

Ramesh Jarkiholi Sex CD Scandal CD Lady in CRPC 164 Statement register mahRamesh Jarkiholi Sex CD Scandal CD Lady in CRPC 164 Statement register mah

ಎಲ್ಲರ ಕಣ್ಣು ತಪ್ಪಿಸಿ ಜಡ್ಜ್‌ ಮುಂದೆ ಗೌಪ್ಯ ಸ್ಥಳದಲ್ಲೇ ಸಂತ್ರಸ್ತೆ ಸ್ಟೇಟ್‌ಮೆಂಟ್

ಯುವತಿ ಬೆಂಗಳೂರಿನ ಗೌಪ್ಯ ಸ್ಥಳದಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ.  ಗೌಪ್ಯ ಸ್ಥಳದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಸಂತ್ರಸ್ತೆ ಹೇಳೀಕೆ ನಂತರ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ನೋಡಬೇಕಲಿದೆ. 

 

 

CRIME Mar 30, 2021, 3:55 PM IST

Ramesh Jarkiholi Sex CD Scandal CD Lady in Magistrate court with Police security Bengaluru mahRamesh Jarkiholi Sex CD Scandal CD Lady in Magistrate court with Police security Bengaluru mah

28  ದಿನಗಳ ಬಳಿಕ ಸಿಡಿ ಲೇಡಿ ಪ್ರತ್ಯಕ್ಷ;  ರಹಸ್ಯವಾಗಿಯೇ ಕರೆದುಕೊಂಡು ಹೋದ್ರು!

ಸಿಡಿ ಲೇಡಿ ಪ್ರಕರಣ ಒಂದು ಹಂತದ ಅಂತ್ಯಕ್ಕೆ ಬಂದಿದ್ದು ವಕೀಲ ಜಗದೀಶ್ ರಹಸ್ಯವಾಗಿಯೇ ಸಿಡಿ ಲೇಡಿಯನ್ನು  ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಮಾಧ್ಯಮಗಳು ಮತ್ತು ಜನರ ಕಣ್ಣು ತಪ್ಪಿಸಿ ಪೊಲೀಸ್ ಭದ್ರತೆಯಲ್ಲೇ ಲೇಡಿ ಹಾಜರಾಗಿದ್ದಾರೆ.

CRIME Mar 30, 2021, 3:19 PM IST

News Hour Sex CD Scandal case to Coronavirus in Karnataka mahNews Hour Sex CD Scandal case to Coronavirus in Karnataka mah
Video Icon

ನ್ಯೂಸ್ ಅವರ್;   ಸಿಡಿ ಲೇಡಿ ಬರದಿರಲು ಕಾರಣವೇನು? ಲಾಕ್‌ ಡೌನ್‌ ಮಾಡ್ತಾರಾ?

ಸಿಡಿ ಕೇಸ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್  ಸಿಗುತ್ತಲೆ ಇದೆ.  ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗಿತ್ತು. ಕರ್ನಾಟಕದಲ್ಲಿ ಕೊರೋನಾ ಸಹ ಅಬ್ಬರಿಸುತ್ತಿದ್ದು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತೊಂದಿಷ್ಟು ಕ್ರಮ ತೆಗೆದುಕೊಂಡಿದೆ. ದಿಟ್ಟ ಹೆಜ್ಜೆ ಇಟ್ಟಿರುವ ಸರ್ಕಾರ ನಿಯಮಗಳನ್ನು ಮತ್ತಷ್ಟು ಬಿಗಿ ಮಾಡಿದೆ. ಲಾಕ್ ಡೌನ್ ಇಲ್ಲ, ಸಿನಿಮಾ ಮಂದಿರ ಬಂದ್ ಇಲ್ಲ, ಶಾಲಾ ಕಾಲೇಜು ಎಂದಿನಂತೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ.

India Mar 29, 2021, 11:08 PM IST

Ramesh Jarkiholi sex scandal case  balachandra jarkiholi meeting with Lawyers mahRamesh Jarkiholi sex scandal case  balachandra jarkiholi meeting with Lawyers mah

ಜಾರಕಿಹೊಳಿ ಬ್ರದರ್ಸ್ ಹೈ ಅಲರ್ಟ್;  ಬಿಜೆಪಿ ನಾಯಕರೊಂದಿಗೂ ಮಾತುಕತೆ

ಸಿಡಿ ಲೇಡಿ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಹೋದರ ಬಾಳಚಂದ್ರ ಜಾರಕಿಹೊಳಿ ತಮ್ಮ ವಕೀಲರಿಂದ ಸಲಹೆ ಪಡೆದಿಕೊಂಡಿದ್ದಾರೆ.

CRIME Mar 29, 2021, 5:11 PM IST

DK Shivakumar Not React on Allegation of CD Lady Family grgDK Shivakumar Not React on Allegation of CD Lady Family grg

ಬೆಳಗಾವಿ: ಸಿಡಿ ಲೇಡಿ ಕುಟುಂಬಸ್ಥರ ಆರೋಪ, ಪ್ರತಿಕ್ರಿಯೆಗೆ ಡಿಕೆಶಿ ನಕಾರ

ಇಂದು ಬೆಳಗಾವಿ, ಮಸ್ಕಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳ್ಳಂಬೆಳಿಗ್ಗೆ ನಗರದಲ್ಲಿ ಟೆಂಪಲ್‌ ರನ್‌ ಆರಂಭಿಸಿದ್ದಾರೆ. ತಾಲೂಕಿನ ಹಿಂಡಲಗಾ ಗ್ರಾಮದಲ್ಲಿರುವ ಸುಪ್ರಸಿದ್ಧ ವಿನಾಯಕ ದೇವಸ್ಥಾನ ಹಿಂಡಲಗಾ ವಿನಾಯಕ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದ್ದಾರೆ.

Karnataka Districts Mar 29, 2021, 11:12 AM IST

Ramesh Jarakiholi Sex CD Scandal ADV jagadesh Gets Threats MahRamesh Jarakiholi Sex CD Scandal ADV jagadesh Gets Threats Mah
Video Icon

ಸಿಡಿ ಲೇಡಿ ಪರ ವಕೀಲ ಬಿಚ್ಚಿಟ್ಟ ಮತ್ತೊಂದು ಶಾಕಿಂಗ್ ಮಾಹಿತಿ

ಡಿಕೆಶಿ  ವಾಹನದ ಮೇಲೆ ದಾಳಿಯಾಗಿದೆ ಎಂದು ಬೆಳಗಾವಿಯಿಂದ ಸುದ್ದಿ ಬಂದರೆ ಇತ್ತ ಸಿಡಿ ಯುವತಿ ಪರ ವಕೀಲರು ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಸಿಡಿ ಪ್ರಕರಣವನ್ನು ವಹಿಸಿಕೊಂಡ ನಂತರ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮನ್ನು ಫಾಲೋ ಮಾಡಲಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಆರೋಪಿಸಿದ್ದಾರೆ. ಒಂದು ಕರೆಯನ್ನು ಕೇಳಿಸಿದ್ದಾರೆ. 

CRIME Mar 28, 2021, 7:00 PM IST