Asianet Suvarna News Asianet Suvarna News

ಸಿಡಿ ಹಿಂದಿನ ಕಾಣದ ಕೈಗಳು ಒಂದೊಂದಾಗಿ ಬಹಿರಂಗ!

ಸಿಡಿ ಲೇಡಿ ಹಿಂದೆ ಕಾಣದ ಕೈಗಳ ಕೈವಾಡ/ ಒತ್ತಡದಲ್ಲಿ ಹೇಳಿಕೆ ಕೊಡುತ್ತಿದ್ದಾಳೆ  ಸಂತ್ರಸ್ತೆ/   ಆ ಕಾಣದ ಕೈಗಳ  ತಂತ್ರವೇನು?/ ಸಿಡಿ ಪ್ರಕರಣ ಎಲ್ಲಿಗೆ ಬಂದು ನಿಂತಿದೆ

ಬೆಂಗಳೂರು(ಏ. 01)  ಸಿಡಿ ಲೇಡಿ ಹಿಂದೆ ಕಾಣದ ಕೈ... ಹೌದು ಬೆಳವಣಿಗೆಳನ್ನು ನೋಡಿದರೆ ಅಂಥದ್ದೊಂದು ಪ್ರಶ್ನೆ ಬಂದೇ ಬರುತ್ತದೆ. ಡಿಕೆಶಿ, ನಲಪಾಡ್.  ಕಾಂಗ್ರೆಸ್ ನಾಯಕರು ಮತ್ತು ಅವಳು..

ಮೆಡಿಕಲ್ ಟೆಸ್ಟ್ ನಡೆಯುವುದು ಹೇಗೆ?

ಕೇಸರಿ ಕಲಿಗಳ ಆರೋಪ ಎಷ್ಟು ಸುಳ್ಳು ಎಷ್ಟು ಸತ್ಯ? ಅಷ್ಟಕ್ಕೂ ಸಂತ್ರಸ್ತೆ ನಿಜಕ್ಕೂ ಒತ್ತಡದಲ್ಲಿ ಇದ್ದಾಳೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 

 

Video Top Stories