ಯಡಿಯೂರಪ್ಪ- ಶಾ ಸೀಕ್ರೆಟ್ ಮೀಟಿಂಗ್? ಆಪರೇಷನ್ ಕಮಲ ಪಕ್ಕಾ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪದೇ ಪದೇ ದೆಹಲಿಗೆ ದೌಡಾಯಿಸುತ್ತಿದ್ದಾರೆ. ಅಮಿತ್ ಶಾ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರಾ ಬಿಎಸ್‌ವೈ? ದೆಹಲಿಯಿಂದಲೇ ಆಪರೇಷನ್ ಕಮಲದ ಸ್ಕೆಚ್ ಹಾಕಲಾಗಿದೆಯಾ? ಬಿಎಸ್‌ವೈ ದೆಹಲಿ ಯಾತ್ರೆಯ ಮರ್ಮವೇನು? ಅವರೇನು ಹೇಳುತ್ತಿದ್ದಾರೆ? ಇಲ್ಲಿದೆ ಕಂಪ್ಲೀಟ್ ವರದಿ...