ರೆಸಾರ್ಟ್ ನಲ್ಲಿ 'ಕೈ' ಶಾಸಕರ ಮಾರಾಮಾರಿ: ತಾರಕಕ್ಕೇರಿದ ಬಾಟಲಿ ಬ್ಯಾಟಲ್​​!

ಕಂಪ್ಲಿ ಶಾಸಕ ಗಣೇಶ್ ವಿರುದ್ಧ ದೂರು ನೀಡಲು ಮುಂದಾದ ಆನಂದ್ ಸಿಂಗ್ ಕುಟುಂಬ
ಗಣೇಶ್ ವಿರುದ್ಧ ದೂರು ನೀಡುತ್ತೇನೆ ಎಂದು ಅಧಿಕಾರಿಗಳ ಸಂಪರ್ಕಿಸಿದ ಕುಟುಂಬ
ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ ಆನಂದ್ ಸಿಂಗ್ ಅಳಿಯ ಸಂತೋಷ್ ಸಿಂಗ್​

Share this Video
  • FB
  • Linkdin
  • Whatsapp

ಶನಿವಾರ ರಾತ್ರಿ ಈಗಲ್ಟನ್​ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕ ಅನಂದ್ ಸಿಂಗ್​ ಹಾಗೂ ಕಂಪ್ಲಿ ಶಾಸಕ ಗಣೇಶ್ ನಡುವೆ ಮಾರಾಮಾರಿ ನಡೆದಿದ್ದು, ಗಣೇಶ್ ಆನಂದ್ ಸಿಂಗ್ ಗೆ ಬಾಟಲಿದಿಂದ ಹೊಡೆದಿದ್ದಾರೆ. ಇದ್ರಿಂದ ಗಾಯಗೊಂಡ ಆನಂದ್ ಸಿಂಗ್ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಆನಂದ್ ಸಿಂಗ್ ಕುಟುಂಬದವರು ರೊಚ್ಚಿಗೆದಿದ್ದು, ಗಣೇಶ್ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಇದರ ಇನ್ನಷ್ಟು ಮಾಹಿತಿ ವಿಡಿಯೋದಲ್ಲಿ ನೋಡಿ.

Related Video