‘ರಾಮ'ಸೇನೆಯಲ್ಲಿ ಲೇಡಿ ರೌಡಿಶೀಟರ್‌ಗೆ ಧರ್ಮ ರಕ್ಷಣೆಯ ಹೊಣೆ!
ಮೀಟರ್ ಬಡ್ಡಿ ದಂಧೆ ನಡೆಸುವ ರೌಡಿ ಶೀಟರ್ ಒಬ್ಬಳನ್ನು ಶ್ರೀರಾಮ ಸೇನೆಯು ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ನೇಮಿಸಿದೆ. ತನ್ನನ್ನು ಹಿಂದೂ ಧರ್ಮದ ರಕ್ಷಕನೆಂದು ಹೇಳಿಕೊಳ್ಳುವ ಶ್ರೀರಾಮ ಸೇನೆಯು, ಯಶಸ್ವಿನಿ ಗೌಡ ಎಂಬವಳಿಗೆ ಮಹಿಳಾ ಘಟಕದ ಹೊಣೆ ನೀಡಿದೆ.