Asianet Suvarna News Asianet Suvarna News

ಬೇಡಾ.. ಬೇಡಾ... ಸನ್ನಿ ಲಿಯೋನ್ 'ವೀರಮಹಾದೇವಿ' ಆಗೋದು ಬೇಡ

Sep 29, 2018, 6:45 PM IST

ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, 'ವೀರಮಹಾದೇವಿ' ಎಂಬ ತಮಿಳು ಚಿತ್ರದಲ್ಲಿ ಸನ್ನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ, ಇದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.