Asianet Suvarna News Asianet Suvarna News

ನಾಯಿ-ನರಿ ಕ್ರಿಮಿ-ಕೀಟ ಆರೋಪ ಕೇಳಲ್ಲ: ಶೃತಿ #MeTooಗೆ ಧೃವ ಸರ್ಜಾ ಗರಂ

Oct 20, 2018, 5:48 PM IST

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ #MeToo ಆರೋಪ ಮಾಡಿರುವ ಬೆನ್ನಲ್ಲೇ, ಸರ್ಜಾ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಕೆಲವರು ನಟನ ಬೆಂಬಲಕ್ಕೆ ನಿಂತಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರ ಅಳಿಯ ಧೃವ ಸರ್ಜಾ ಶೃತಿ ವಿರುದ್ಧ ಗರಂ ಆಗಿದ್ದಾರೆ. ಶೃತಿ ಹರಿಹರನ್ ಯಾರೆಂದೇ ಗೊತ್ತಿಲ್ಲ ಎಂದಿರುವ ಅವರು,  ಅರ್ಜುನ್ ಸರ್ಜಾ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವರೇನು ಹೇಳಿದ್ದಾರೆ... ಇಲ್ಲಿದೆ ಫುಲ್ ಡೀಟೆಲ್ಸ್...

ಇದನ್ನೂ ಓದಿ: ಶೃತಿ ಹರಿಹರನ್‌ಗೆ ತಲೆ ಕೆಟ್ಟಿದೆ, ಹುಚ್ಚಾಸ್ಪತ್ರೆ ಸೇರಲಿ, ನಾವೇ ವ್ಯವಸ್ಥೆ ಮಾಡ್ತೇವೆ!

Video Top Stories