Asianet Suvarna News Asianet Suvarna News

ಒಂದು ಕಡೆ ಕಾನೂನು ಸಮರ, ಇನ್ನೊಂದೆಡೆ ರಾಜಕೀಯ; ಇಕ್ಕಟ್ಟಿನಲ್ಲಿ ಮೋದಿ ಸರ್ಕಾರ!

Oct 26, 2018, 4:10 PM IST

ರಫೇಲ್ ಡೀಲ್‌ನಲ್ಲಿ ಮೋದಿ ಸರ್ಕಾರ ಹಗರಣ ಮಾಡಿದೆಯೆಂದು ಆರೋಪಿಸುತ್ತಿರುವ ಕಾಂಗ್ರೆಸ್‌ಗೆ ಇದೀಗ ಸಿಬಿಐ ಒಳಜಗಳದಿಂದ ಕೇಂದ್ರ ಸರ್ಕಾರದ ವಿರುದ್ಧ ಇನ್ನಷ್ಟು ವಿಷಯಗಳು ಸಿಕ್ಕಿವೆ.  ಮೋದಿ ಸರ್ಕಾರದ ವಿರುದ್ಧ ಒಂದೆಡೆ ಕಾನೂನು ಸಮರ ಆರಂಭವಾಗಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸುತ್ತಿದೆ.