ಸರ್..ನಮ್ಮನ್ನು ಬಿಟ್ಟು ಹೋಗಬೇಡಿ.. ಸರ್..

ಪ್ಲೀಸ್ ಸರ್ ನಮ್ಮನ್ನು ಬಿಟ್ಟು ಹೋಗಬೇಡಿ,, ಪ್ಲೀಸ್ ಸರ್ .. ಹೀಗೆಂದು ಮಕ್ಕಳು ಸುತ್ತಿಕೊಂಡಿದ್ದು ಇಂಗ್ಲಿಷ್ ಶಿಕ್ಷಕರನ್ನು ಮಕ್ಕಳಳು ಮುತ್ತಿಕೊಂಡಿದ್ದರು. ಆದರೆ ಶಿಕ್ಷಕರ ಕೈನಲ್ಲಿ ವರ್ಗಾವಣೆ ಪತ್ರ ಇತ್ತು.

Share this Video
  • FB
  • Linkdin
  • Whatsapp

ಪ್ಲೀಸ್ ಸರ್ ನಮ್ಮನ್ನು ಬಿಟ್ಟು ಹೋಗಬೇಡಿ,, ಪ್ಲೀಸ್ ಸರ್ .. ಹೀಗೆಂದು ಮಕ್ಕಳು ಸುತ್ತಿಕೊಂಡಿದ್ದು ಇಂಗ್ಲಿಷ್ ಶಿಕ್ಷಕರನ್ನು ಮಕ್ಕಳಳು ಮುತ್ತಿಕೊಂಡಿದ್ದರು. ಆದರೆ ಶಿಕ್ಷಕರ ಕೈನಲ್ಲಿ ವರ್ಗಾವಣೆ ಪತ್ರ ಇತ್ತು.

ತಮಿಳುನಾಡಿನ ತಿರುವಳ್ಳುವರ್ ಸಮೀಪದ ವೆಲ್ಲಿಯಾಗರಮ್ ಸರಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ. ಭಗವಾನ್‌ಗೆ ಮಕ್ಕಳು ಮುತ್ತಿಗೆ ಹಾಕಿದ್ದರು. ತಮ್ಮನ್ನು ಬಿಟ್ಟು ಹೋಗದಂತೆ ಗೋಗರೆಯುತ್ತಿದ್ದರು. ಆದರೆ ಸರಕಾರ ಮತ್ತು ಇಲಾಖೆ ಆದೇಶವನ್ನು ಶಿಕ್ಷಕರು ಪಾಲಿಸಲೇಬೇಕಾಗುತ್ತು.

ಮಕ್ಕಳಿಗೆ ಒಂದಿಷ್ಟು ಸಾಂತ್ವನದ ಮಾತುಗಳನ್ನು ಹೇಳಿ ಇಂಗ್ಲಿಷ್ ಶಿಕ್ಷಕ ಅಂತಿಮವಾಗಿ ಮುಗ್ಧ ಮಕ್ಕಳನ್ನು ಸಂತೈಸಿ ಹೊರನಡೆದರು. ಮಕ್ಕಳು ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ಕ್ಷಣಗಳ ವಿಡಿಯೋ ನೋಡಿದರೆ ಕಣ್ಣಲ್ಲಿ ನೀರು ಬರದೆ ಇರಲಾರದು.

Related Video