ಶೀಗಳಿಗೆ ಅವಮಾನ? ಶೋಕಾಚರಣೆ ನಡುವೆಯೇ ಕನ್ಹಯ್ಯಾ ಕುಮಾರ್‌ ಕಾರ್ಯಾಗಾರ

ಸಿದ್ಧಗಂಗಾ ಶ್ರೀಗಳ  ನಿಧನದ ಹಿನ್ನಲೆಯಲ್ಲಿ ಶೋಕಾಚರಣೆ ಘೋಷಿಸಿದ್ದರೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್ ನಿಂದ ನಾಚಿಕೆಗೇಡಿನ ಕಾರ್ಯಕ್ರಮ ಎಂದು ರಾಜ್ಯ ಬಿಜೆಪಿ ಟೀಕಿಸಿದೆ. ಟುಕ್ಡೆ ಟುಕ್ಡೆ ಗ್ಯಾಂಗ್ ಕರೆಸಿ ಕಾರ್ಯಾಗಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಕನ್ಹಯ್ಯ ಕುಮಾರ್, ಅಸಾದುದ್ದೀನ್ ಓವೈಸಿ ಕರೆಸಿ ನಡೆಸಿರುವ ಕಾರ್ಯಾಗಾರವಾಗಿದ್ದು ಇದು ಆಕ್ರೋಶಕ್ಕೆ ಕಾರಣವಾಗಿದೆ. 
 
Share this Video
  • FB
  • Linkdin
  • Whatsapp

Related Video