ಬಿಂದು, ಕನಕದುರ್ಗಾಗೆ ಇದೆ ವಿರಾಜಪೇಟೆ ‘ಸೀತೆ’ ಲಿಂಕ್... ವಿಡಿಯೋ ಸಾಕ್ಷ್ಯ

ನಿನ್ನೆಯಷ್ಟೇ ಶಬರಿಮಲೆ ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೂ ಕರ್ನಾಟಕಕ್ಕೂ ಲಿಂಕ್ ಇದ್ಯಂತೆ. ಶಬರಿಮಲೆಗೆ ತೆರಳುವ ಮುನ್ನ, ಬಿಂದು ಮತ್ತು ಕನಕದುರ್ಗ ವಿರಾಜಪೇಟೆಯ ಸೀತಾಲಕ್ಷ್ಮೀ ಲಾಡ್ಜ್ನಲ್ಲಿ ತಂಗಿದ್ರಂತೆ. ಡಿಸೆಂಬರ್ 29ರ ಮಧ್ಯಾಹ್ನ ಕ್ಯಾಲಿಕಟ್‌ನ ಬಿಂದು ಹಾಗೂ ಕನಕದುರ್ಗಾ ಎಂದು ಹೆಸರು ಹೇಳಿ ರೂಂ ಪಡೆದಿದ್ದಾರೆ. ಸಿಬ್ಬಂದಿಯಿಂದ ಯಾವುದೇ ಸಹಾಯ ಪಡೆಯದೆ, ಬೇಕರಿಯಲ್ಲಿ ಕಾಫಿ ಸೇವಿಸಿದ್ದಾರೆ. ಡಿಸೆಂಬರ್ 31ರಂದು ನಿರ್ಗಮಿಸಿದ್ದಾರೆ.

Share this Video
  • FB
  • Linkdin
  • Whatsapp

Related Video