ವಾಸ್ತುಗಾಗಿ ಮರ ಬಲಿ ಪಡೆದ ಅರ್ಚಕ!

ಈ ಅರ್ಚಕನ ದೇಗುಲಕ್ಕೆ ವಾಸ್ತು ದೋಷವಂತೆದೇಗುಲದ ಮರಗಳನ್ನೇ ಕೆಡವಿ ಹಾಕಿದ ಅರ್ಚಕಭಕ್ತರ ಸಂಖ್ಯೆ ಕಡಿಮೆಯಾಗಲು ಮರಗಳು ಕಾರಣ?5 ತೆಂಗಿನ, 2 ಸಂಪಿಗೆ ಮರಕ್ಕೆ ಕೊಡಲಿಅರ್ಚಕ ಆಕಾಶ್ ವಿರುದ್ದ ದೂರು   

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಜು.1): ಇದನ್ನು ಅಜ್ಞಾನ ಅಂತಿರೋ ಅಥವಾ ಮೂಢನಂಬಿಕೆ ಅಂತಿರೋ ಗೊತ್ತಿಲ್ಲಾ. ಆದರೆ ದೇವಸ್ಥಾನಕ್ಕೆ ಭಕ್ತರ ಸಮಕ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಅರ್ಚಕನೋರ್ವ ದೇವಸ್ಥಾನದ ಸುತ್ತ ಬೆಳೆದಿದ್ದ ಮರಗಳನ್ನು ಕಡಿದು ಹಾಕಿಸಿದ್ದಾರೆ.

ದೇಗುಲಕ್ಕೆ ವಾಸ್ತು ದೋಷ ಇದೆ ಎಂದು ತಿಳಿದ ಅರ್ಚಕ ಆಕಾಶ್, ಐದು ತೆಂಗಿನ ಮರ ಮತ್ತು ಎರಡು ಸಂಪಿಗೆ ಮರಗಳನ್ನು ಕಡಿಸಿದ್ದಾರೆ. ಇನ್ನು ಅರ್ಚಕನ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಚಕ ಆಕಾಶ್ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..

Related Video