ದೇಶದಲ್ಲಿ ಶುರುವಾಗಿದೆ ಫಿಟ್’ನೆಸ್ ಹವಾ; ರಾಜವರ್ಧನ್ ಸಿಂಗ್’ಗೆ ಬಾಲಿವುಡ್ ನಟ-ನಟಿಯರು ಸಾಥ್
ದೇಶದಲ್ಲಿ ಈಗ ಫಿಟ್’ನೆಸ್ ಹವಾ ಶುರುವಾಗಿದೆ. ನಾನು ಫಿಟ್ ಆದ್ರೆ ದೇಶ ಫಿಟ್ ಎಂಬ ಅಭಿಯಾನ ಹುಟ್ಟುಹಾಕಿದ್ದಾರೆ ಕೆಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್. ಟ್ವಿಟರ್’ನಲ್ಲಿ ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನವನ್ನು ರಾಥೋಡ್ ಆರಂಭಿಸಿದ್ದಾರೆ. ಬಾಲಿವುಡ್ ನಟ-ನಟಿಯರು ಈ ಚಾಲೆಂಜನ್ನು ಒಪ್ಪಿಕೊಂಡಿದ್ದಾರೆ.