ಸುವರ್ಣ ನ್ಯೂಸ್ -ಕನ್ನಡ ಪ್ರಭದ ಐವರಿಗೆ ಕೆಂಪೇಗೌಡ ಪ್ರಶಸ್ತಿ

ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಬಿಬಿಎಂಪಿ ಆವರಣದಲ್ಲಿ ನಡೆಯಿತು. ಸುವರ್ಣ ನ್ಯೂಸ್ ಔಟ್ ಪುಟ್ ಹೆಡ್ ಎಂ ಸಿ ಶೋಭಾ,  ಪೊಲಿಟಿಕಲ್ ಹೆಡ್ ಆನಂದ್ ಪಿ ಬೈದನಮನೆ, ಸಿನಿಮಾ ಹೆಡ್ ಸುಗುಣಾ, ಕನ್ನಡ ಪ್ರಭ ಸಹಾಯಕ ಸಂಪಾದಕರಾದ ರವಿ ಶಂಕರ್ ಭಟ್ ಹಾಗೂ ವೆಂಕಟ ಸುಬ್ಬಯ್ಯ ಸೇರಿದಂತೆ ಸಾಕಷ್ಟು ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  

Share this Video
  • FB
  • Linkdin
  • Whatsapp

Related Video