ರಂಗೇರುತ್ತಿರುವ ಉಪಚುನಾವಣಾ ಕದನ: ಕ್ಷೇತ್ರಗಳ ಚಿತ್ರಣ ಇಲ್ಲಿದೆ

 ನಾಳೆ ಅಂದ್ರೆ ಮಂಗಳವಾರ ನಾಮಪತ್ರ ಸಲ್ಲಿಸುವುದಕ್ಕೆ ಕೊನೆ ದಿನವಾಗಿದ್ದು ನಾಮಪತ್ರಗಳ ಭರಾಟೆ ಜೋರಾಗಿದೆ. ಹಾಗಾದ್ರೆ ಉಪಚುನಾವಣೆಗಳ ಅಖಾಡದ ಚಿತ್ರಣ ಹೇಗಿದೆ ಎನ್ನುವುದನ್ನು ನೋಡಿ.

Share this Video
  • FB
  • Linkdin
  • Whatsapp

ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಾಳೆ ಅಂದ್ರೆ ಮಂಗಳವಾರ ನಾಮಪತ್ರ ಸಲ್ಲಿಸುವುದಕ್ಕೆ ಕೊನೆ ದಿನವಾಗಿದೆ. ಹಾಗಾದ್ರೆ ಉಪಚುನಾವಣೆ ಕ್ಷೇತ್ರಗಳ ಚಿತ್ರಣ ಹೇಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.

Related Video