Asianet Suvarna News Asianet Suvarna News

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ವಜಾ

Jun 27, 2018, 11:06 AM IST

ಮೈಸೂರು ವಿವಿಯಲ್ಲಿ ಅಕ್ರಮವಾಗಿ ನೇಮಕಗೊಂಡ ಎಲ್ಲಾ ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಆದೇಶ ನೀಡಲಾಗಿದೆ. 
ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೈಸೂರು ವಿವಿಗೆ ಪತ್ರ ಬರೆದಿದ್ದಾರೆ. ಪ್ರೋ. ಕೆ.ಎಸ್ ರಂಗಪ್ಪ ಕುಲಪತಿಯಾಗಿದ್ದ ವೇಳೆ ನಡೆದ ಎಲ್ಲಾ ಅಕ್ರಮ ನೇಮಕಾತಿಯನ್ನು ವಜಾಗೊಳಿಸುವಂತೆ ಆದೇಶಿಸಲಾಗಿದೆ.