ಸಾವಿನ ಆಯಸ್ಸು ಕ್ಷಣ ಮಾತ್ರ:ಅಟಲ್ ಕಾವ್ಯ ಲಹರಿ!

ಅಟಲ್ ಲೇಖನಿಯಿಂದ ಮೂಡಿ ಬಂದ ಅದ್ಭುತ ಸಾಲುಗಳು! ಮಾಜಿ ಪ್ರಧಾನಿಯ ಮನದಾಳದ ಮಾತು! ದೇಶವನ್ನು ಹಿಡಿದಿಟ್ಟ ವಾಜಪೇಯಿ ಕವನಗಳು 

Share this Video
  • FB
  • Linkdin
  • Whatsapp

ನವದೆಹಲಿ(ಆ.16): ಮಾಜಿ ಪ್ರಧಾನಿ ಅಟಲ್ ಬಿಹರಿ ವಾಜಪೇಯಿ ಅಜಾತಶತ್ರು ಎಂದೇ ಜನಜನಿತರು. ತಮ್ಮ ವ್ಯಕ್ತಿತ್ವದಿಂದಲೇ ವಿರೋಧಿಗಳ ಮನಸ್ಸಿನ ಕದ ತಟ್ಟಿದ ವಾಜಪೇಯಿ, ತಮ್ಮ ಕವನಗಳ ಮೂಲಕವೂ ಜನಸಾಮಾನ್ಯರನ್ನು ಮುಟ್ಟಿದ ಅಸಾಮಾನ್ಯ ವ್ಯಕ್ತಿ.

ಅಟಲ್ ಲೇಖನಿಯಿಂದ ಅಸಂಖ್ಯಾತ ಕವನಗಳು ಮೂಡಿ ಬಂದಿವೆ. ಅವರ ಒಂದೊಂದು ಕವನವೂ ಮನಸ್ಸಿನಾಳದಲ್ಲಿ ಹುದಗಿರುವ ಮಾನವೀಯತೆಯನ್ನು ಬಡಿದೆಬ್ಬಿಸುವ ಶಕ್ತಿ ಹೊಂದಿದ್ದವು. ಜೀವನದ ಪ್ರತೀ ಮಜಲುಗಳನ್ನೂ ಅವರ ಕವನದಲ್ಲಿ ಕಾಣಬಹುದು. ಮಾನವೀಯತೆ, ಪ್ರೀತಿ, ಅನುಕಂಪ, ಸಹಬಾಳ್ವೆಯೇ ಅವರ ಕವನಗಳ ಸಾಲುಗಳಲ್ಲಿ ವಿಜೃಂಭಿಸುತ್ತಿದ್ದವು.

ಅಟಲ್ ಬಿಹಾರಿ ವಾಜಪೇಯಿ ಅವರ ಲೇಖನಿಯಿಂದ ಮೂಡಿ ಬಂದ ಕೆಲವು ಅದ್ಭುತ ನುಡುಮುತ್ತುಗಳಿವು...

Related Video