ಈಗಲೇ ಲೋಕಸಭೆ ಚುನಾವಣೆ ನಡೆದರೆ ಮೋದಿ ಸರ್ಕಾರದ ಭವಿಷ್ಯ ಹೀಗಿದೆ

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇಂದು 4 ವರ್ಷ ತುಂಬಿದೆ. ಈ ಸಂದರ್ಭದಲ್ಲೇ ಲೋಕಸಭೆಗೆ ಚುನಾವಣೆ ನಡೆದರೆ ಜನತೆಯ ಅಭಿಪ್ರಾಯವೇನಿದೆ ಎಂಬುವುದು ಸಿಎಸ್‌ಡಿಎಸ್-ಲೋಕನೀತಿ ಸಂಸ್ಥೆಗಳು ನಡೆಸಿರುವ ’ಮೂಡ್‌ ಆಫ್‌ ದಿ ನೇಶನ್‌’ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. 

Comments 0
Add Comment