ದೇವರಾಜ್ ಅರಸು ಅಸ್ತ್ರ ಪ್ರಯೋಗಿಸಿದ ಹೆಚ್.ಡಿ. ಕುಮಾರಸ್ವಾಮಿ

2400 ರೂ.ಗಳಿಗೂ ಕಡಿಮೆ ಆದಾಯವಿರುವವರ ಸಾಲ ಮನ್ನಾ ಮಾಡಿದ ಹೆಚ್.ಡಿ.ಕುಮಾರಸ್ವಾಮಿ. ಸಾಲ ಮನ್ನಾ ವಿಚಾರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಲು ಮುಂದಾದ ಸಿಎಂ. 

   

First Published Aug 25, 2018, 3:11 PM IST | Last Updated Sep 9, 2018, 9:19 PM IST

  • 2400 ರೂ.ಗಳಿಗೂ ಕಡಿಮೆ ಆದಾಯವಿರುವವರ ಸಾಲ ಮನ್ನಾ ಮಾಡಿದ ಹೆಚ್.ಡಿ.ಕುಮಾರಸ್ವಾಮಿ.
  • ಸಾಲ ಮನ್ನಾ ವಿಚಾರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಲು ಮುಂದಾದ ಸಿಎಂ.
  • 1970ರ ದಶಕದಲ್ಲಿ  ಮಾಜಿ ಸಿಎಂ ದೇವರಾಜ್ ಅರಸು ಋಣಮುಕ್ತ ಕಾಯ್ದೆ ಜಾರಿಗೊಳಿಸಿದ್ದರು